ಶುಭ ಮತ್ತು ಕಲ್ಯಾಣಕಾರಿ ವಿಚಾರಗಳನ್ನು ಆಲೋಚಿಸಲು ಪ್ರಧಾನಿ ಮೋದಿ ಕರೆ
ನವದೆಹಲಿ, 31 ಆಗಸ್ಟ್ (ಹಿ.ಸ.): ಆ್ಯಂಕರ್:ಮನುಷ್ಯನು ಸದಾ ಶುಭ, ಉತ್ತಮ ಹಾಗೂ ಕಲ್ಯಾಣಕಾರಿ ವಿಚಾರಗಳನ್ನೇ ಚಿಂತಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ‘ಸುಭಾಷಿತ’ದಲ್ಲಿ ಪ್ರಧಾನಿ ಮೋದಿ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿ, ಮನುಷ್ಯನು ಯಾ
प्रधानमंत्री नरेन्द्र मोदी (फाइल फोटो)


ನವದೆಹಲಿ, 31 ಆಗಸ್ಟ್ (ಹಿ.ಸ.):

ಆ್ಯಂಕರ್:ಮನುಷ್ಯನು ಸದಾ ಶುಭ, ಉತ್ತಮ ಹಾಗೂ ಕಲ್ಯಾಣಕಾರಿ ವಿಚಾರಗಳನ್ನೇ ಚಿಂತಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ‘ಸುಭಾಷಿತ’ದಲ್ಲಿ ಪ್ರಧಾನಿ ಮೋದಿ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿ, ಮನುಷ್ಯನು ಯಾವ ವಿಷಯ ಅಥವಾ ವಸ್ತುವಿನ ಬಗ್ಗೆ ಪದೇಪದೇ ಯೋಚಿಸುತ್ತಾನೋ, ಕ್ರಮೇಣ ಆತನ ಮನಸ್ಸು ಅದೇ ಕಡೆಗೆ ಆಕರ್ಷಿತವಾಗುತ್ತದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಪ್ರತಿಯೊಬ್ಬರೂ ಉತ್ತಮ, ಶುಭ ಹಾಗೂ ಕಲ್ಯಾಣಕಾರಿ ವಿಚಾರಗಳನ್ನೇ ಮನನ ಮಾಡಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande