ಸಿ. ಎರ್ರಿಸ್ವಾಮಿ ಸಿಎ ಅಸೋಸಿಯೇಷನ್ 5ನೇ ಅವಧಿಗೆ ಆಯ್ಕೆ
ಬಳ್ಳಾರಿ, 21 ಆಗಸ್ಟ್ (ಹಿ.ಸ.) ಆ್ಯಂಕರ್: ಬಳ್ಳಾರಿಯ ಲೆಕ್ಕಪರಿಶೋಧಕರಾದ ಚಿಲಕರಾಯ ಎರ್ರಿಸ್ವಾಮಿ ಅವರು ಕರ್ನಾಟಕ ರಾಜ್ಯ ಚಾರ್ಟರ್ಡ್ ಅಕೌಟೆಂಟ್ ಅಸೋಸಿಯೇಷನ್ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸತತ 5ನೇ ಬಾರಿಗೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಈ ಸಂಸ್ಥೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ `ಸಹಕಾ
ಸಿಎ ಸಿ. ಎರ್ರಿಸ್ವಾಮಿ ಸಿಎ ಅಸೋಸಿಯೇಷನ್ಗೆ 5ನೇ ಅವಧಿಗೆ ಆಯ್ಕೆ


ಸಿಎ ಸಿ. ಎರ್ರಿಸ್ವಾಮಿ ಸಿಎ ಅಸೋಸಿಯೇಷನ್ಗೆ 5ನೇ ಅವಧಿಗೆ ಆಯ್ಕೆ


ಬಳ್ಳಾರಿ, 21 ಆಗಸ್ಟ್ (ಹಿ.ಸ.)

ಆ್ಯಂಕರ್: ಬಳ್ಳಾರಿಯ ಲೆಕ್ಕಪರಿಶೋಧಕರಾದ ಚಿಲಕರಾಯ ಎರ್ರಿಸ್ವಾಮಿ ಅವರು ಕರ್ನಾಟಕ ರಾಜ್ಯ ಚಾರ್ಟರ್ಡ್ ಅಕೌಟೆಂಟ್ ಅಸೋಸಿಯೇಷನ್ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸತತ 5ನೇ ಬಾರಿಗೆ ಆಯ್ಕೆಯಾಗಿದ್ದಾರೆ.

ರಾಜ್ಯ ಮಟ್ಟದ ಈ ಸಂಸ್ಥೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ `ಸಹಕಾರ ಸಮಿತಿ'ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಗೆ ಸಂಬ0ಧಪಟ್ಟ ಲೆಕ್ಕಪರಿಶೋಧನಾ ವರದಿ ಪರಿಷ್ಕರಣಾ ಸಮಿತಿಗೆ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿರುವುದು ವಿಶೇಷ.

ಸಿಎ ಸಿ. ಎರ್ರಿಸ್ವಾಮಿ ಅವರು ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಯಾಗಿ ರಾಜ್ಯ ಮಟ್ಟದ ಸಂಸ್ಥೆಗೆ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande