ಬಳ್ಳಾರಿ: ಆ.23 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ, 21 ಆಗಸ್ಟ್ (ಹಿ.ಸ.) ಆ್ಯಂಕರ್ : ಬಳ್ಳಾರಿ 110/11ಕೆ.ವಿ ದಕ್ಷಿಣ ಉಪ-ಕೇಂದ್ರದಿ0ದ ವಿದ್ಯುತ್ ಸರಬರಾಜು ಆಗುವ 11ಕೆ.ವಿ ಎಫ್-27 ಆಂದ್ರಾಳ್ ನಗರ ಫೀಡರ್ ಮತ್ತು ಎಫ್-47 ಮಿಲ್ಲರಪೇಟೆ ಫೀಡರ್ 11ಕೆ.ವಿ ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ತುರ್ತಾಗಿ ಕೈಗೊಂಡಿರುವುದರಿ0ದ ಆಗಸ್ಟ್ 23 ರ
ಬಳ್ಳಾರಿ: ಆ.23 ರಂದು ವಿದ್ಯುತ್ ವ್ಯತ್ಯಯ


ಬಳ್ಳಾರಿ, 21 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಳ್ಳಾರಿ 110/11ಕೆ.ವಿ ದಕ್ಷಿಣ ಉಪ-ಕೇಂದ್ರದಿ0ದ ವಿದ್ಯುತ್ ಸರಬರಾಜು ಆಗುವ 11ಕೆ.ವಿ ಎಫ್-27 ಆಂದ್ರಾಳ್ ನಗರ ಫೀಡರ್ ಮತ್ತು ಎಫ್-47 ಮಿಲ್ಲರಪೇಟೆ ಫೀಡರ್ 11ಕೆ.ವಿ ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ತುರ್ತಾಗಿ ಕೈಗೊಂಡಿರುವುದರಿ0ದ ಆಗಸ್ಟ್ 23 ರಂದು ಬೆಳಿಗ್ಗೆ 09 ಸಂಜೆ 06 ಗಂಟೆಯವರೆಗೆ ಆಂಧ್ರಾಳ್-ಕಣೆಕಲ್ಲು ರಸ್ತೆ, ಮಂಡಾಳು ಬಟ್ಟಿ ಏರಿಯಾ, ಆಂಧ್ರಾಳ್ ರಸ್ತೆ, ಕೊಲ್ಮಿ ಚೌಕ್ ಮತ್ತು ಮಿಲ್ಲರ್ ಪೇಟೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande