ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸ್ಥಳಾಂತರ
ರಾಯಚೂರು, 02 ಜುಲೈ (ಹಿ.ಸ.): ಆ್ಯಂಕರ್ : ಗಿಲ್ಲೇಸೂಗೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ರಾಯಚೂರಿನ ಬುಡ್ಡಿಬಾಬಾ ದರ್ಗಾ ಹತ್ತಿರದ ಆರ್.ಆರ್.ಕಾಲೋನಿಗೆ ಸ್ಥಳಾಂತರವಾಗಿದ್ದು, ಸಾರ್ವಜನಿಕರು ಸಹಕಾರಿಸುವಂತೆ ಎಂದು ಗಿಲ್ಲೇಸೂಗೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸ್ಥಳಾಂತರ


ರಾಯಚೂರು, 02 ಜುಲೈ (ಹಿ.ಸ.):

ಆ್ಯಂಕರ್ : ಗಿಲ್ಲೇಸೂಗೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ರಾಯಚೂರಿನ ಬುಡ್ಡಿಬಾಬಾ ದರ್ಗಾ ಹತ್ತಿರದ ಆರ್.ಆರ್.ಕಾಲೋನಿಗೆ ಸ್ಥಳಾಂತರವಾಗಿದ್ದು, ಸಾರ್ವಜನಿಕರು ಸಹಕಾರಿಸುವಂತೆ ಎಂದು ಗಿಲ್ಲೇಸೂಗೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಡಾ.ಕಿಶನ್ ರಾವ್ ಕಟ್ಟಡ ಆಶಾಪೂರು ಕ್ರಾಸ್ ಸ್ಟೇಷನ್ ರೋಡ್ ರಾಯಚೂರಿನಲ್ಲಿ ಕಚೇರಿಯು ಕಾರ್ಯ ನಿರ್ವಹಣೆ ಮಾಡಲಾಗುತ್ತಿತ್ತು. ಪ್ರಸ್ತುತ ರಾಯಚೂರಿನ ಬುಡ್ಡಿಬಾಬಾ ದರ್ಗಾ ಹತ್ತಿರದ ಆರ್.ಆರ್.ಕಾಲೋನಿಗೆ ಸ್ಥಳಾಂತರವಾಗಿದ್ದು, ಸಾರ್ವಜನಿಕರು ಪತ್ರ ವ್ಯವಹಾರ ಹಾಗೂ ಸರ್ಕಾರದ ವಿವಿಧ ಸೌಲಭ್ಯ, ಯೋಜನೆಗಳ ಕುರಿತು ಈ ವಿಳಾಸಕ್ಕೆ ಸಂಪರ್ಕ ಮಾಡಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande