ಗೋವಾ ರಾಜ್ಯೋತ್ಸವ ; ರಾಹುಲ್ ಗಾಂಧಿ ಶುಭಾಶಯ
ನವದೆಹಲಿ, 30 ಮೇ (ಹಿ.ಸ.) : ಆ್ಯಂಕರ್ : ಗೋವಾ ರಾಜ್ಯೋತ್ಸವದ ಅಂಗವಾಗಿ ರಾಹುಲ್ ಗಾಂಧಿ ಅವರು ಗೋವಾ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ರಾಹುಲ್ ಗಾಂಧಿ, ಗೋವಾ ರಾಜ್ಯೋತ್ಸವದ ಸಂದರ್ಭದಲ್ಲಿ ಅಲ್ಲಿನ ಜನತೆಗೆ ಶುಭಾಶಯಗಳು. ಗೋವಾ ನಿಜವಾಗಿಯೂ ಭ
Goa statehood


ನವದೆಹಲಿ, 30 ಮೇ (ಹಿ.ಸ.) :

ಆ್ಯಂಕರ್ : ಗೋವಾ ರಾಜ್ಯೋತ್ಸವದ ಅಂಗವಾಗಿ ರಾಹುಲ್ ಗಾಂಧಿ ಅವರು ಗೋವಾ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ರಾಹುಲ್ ಗಾಂಧಿ, ಗೋವಾ ರಾಜ್ಯೋತ್ಸವದ ಸಂದರ್ಭದಲ್ಲಿ ಅಲ್ಲಿನ ಜನತೆಗೆ ಶುಭಾಶಯಗಳು. ಗೋವಾ ನಿಜವಾಗಿಯೂ ಭಾರತದ ಅತ್ಯಂತ ಅಮೂಲ್ಯ ಭೂಮಿಗಳಲ್ಲಿ ಒಂದಾಗಿದೆ. ಇದು ಮೋಡಿಮಾಡುವ ನೈಸರ್ಗಿಕ ಸೌಂದರ್ಯ, ಶ್ರೀಮಂತ ಇತಿಹಾಸ ಮತ್ತು ವಿಶಿಷ್ಟ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯವು ನಿರಂತರ ಪ್ರಗತಿ, ಸಮೃದ್ಧಿ ಮತ್ತು ಯಶಸ್ಸಿನತ್ತ ಸಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande