ಕುಷ್ಟಗಿ ತಾ.ಪಂ. : ಕುಡಿಯುವ ನೀರಿನ ಸಹಾಯವಾಣಿ ಆರಂಭ
ಕೊಪ್ಪಳ, 05 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕುಷ್ಟಗಿ ತಾಲ್ಲುಕಿನ 35 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಇಲಾಖೆ
ಕುಷ್ಟಗಿ ತಾ.ಪಂ. : ಕುಡಿಯುವ ನೀರಿನ ಸಹಾಯವಾಣಿ ಆರಂಭ


ಕೊಪ್ಪಳ, 05 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕುಷ್ಟಗಿ ತಾಲ್ಲುಕಿನ 35 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಇಲಾಖೆಗಳ ಸಹಾಯವಾಣಿ ಸಂಖ್ಯೆಗಳಾದ ಕುಷ್ಟಗಿ ತಾಲ್ಲೂಕು ಪಂಚಾಯತಿ: 7899986581, ತಹಶೀಲ್ದಾರ ಕಚೇರಿ: 8217634269, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಕಚೇರಿ: 8197159266, 8861310786, ಗ್ರಾಮ ಪಂಚಾಯತಿಗಳ ಸಹಾಯವಾಣಿ ಸಂಖ್ಯೆಗಳಾದ ಅಡವಿಬಾವಿ: 7625098144, ಅಂಟರಠಾಣಾ: 7625098145, ಬೆನಕನಾಳ: 7625098146, ಬಿಜಕಲ್: 7625098147, ಬಿಳೇಕಲ್: 7625098148, ಚಳಗೇರಾ: 7625098149, ದೋಟಿಹಾಳ: 7625098150, ಗುಮಗೇರಾ: 7625098151, ಹಾಬಲಕಟ್ಟಿ: 7625098152, ಹನುಮನಾಳ: 7625098153, ಹಿರೇಬನ್ನಿಗೋಳ: 7625098155, ಹಿರೇಗೊನ್ನಾಗರ: 7625098156, ಹಿರೇಮನ್ನಾಪುರ: 7625098157, ಹಿರೇನಂದಿಹಾಳ: 7625098158, ಹೂಲಗೇರಾ: 7625098159, ಜಾಗೀರಗುಡದೂರ: 7625098160, ಜುಮಲಾಪುರ: 7625098161, ಕಬ್ಬರಗಿ: 7625098162, ಕಂದಕೂರ: 7625098163, ಕಾಟಾಪುರ: 7625098164, ಕೇಸೂರು: 7625098165, ಕಿಲ್ಲಾರಹಟ್ಟಿ: 7625098166, ಕೊರಡಕೇರಾ: 7625098167, ಕ್ಯಾದಿಗುಪ್ಪಾ: 7625098168, ಲಿಂಗದಳ್ಳಿ: 7625098169, ಮಾಲಗಿತ್ತಿ: 7625098170, ಮೇಣೆದಾಳ: 7625098171, ಮುದೇನೂರು: 7625098172, ನೀಲೋಗಲ್: 7625098173, ಸಂಗನಾಳ: 7625098174, ಸಿರಗುಂಪಿ: 7625098175, ತಳುವಗೇರಾ: 7625098176, ತುಗ್ಗಲದೋಣಿ: 7625098177, ತುಮರಿಕೊಪ್ಪ: 7625098178, ಯರಗೇರಾ: 7625098179 ಗೆ ಸಂಪರ್ಕಿಸಬಹುದು ಎಂದು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande