
ಹೂವಿನಹಡಗಲಿ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಅಖಂಡ ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಸದಸ್ಯರು, ಕುರುಬ ಸಮಾಜದ ಹಿರಿಯರು, ಹೂವಿನಹಡಗಲಿಯ ಅಹಿಂದ - ಕುರುಬ ಸಮಾಜದ ಮುಖಂಡರು, ಶಿಕ್ಷಣ ಸೇವಕರು ಆಗಿದ್ದ ಗುರುವಿನ ಕೊಟ್ರಯ್ಯ (91) ಅವರು ಶುಕ್ರವಾರ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಪುತ್ರ, ಮೂವರು ಪುತ್ರಿಯರು, ಸೊಸೆ - ಅಳಿಯಂದಿರು, ಮೊಮ್ಮಕ್ಕಳು ಇದ್ದಾರೆ.
ಮೃತರ ಅಂತ್ಯಕ್ರಿಯೆಯು ಶನಿವಾರ ಬೆಳಗ್ಗೆ 10 ಗಂಟೆಗೆ ಅವರ ಹುಟ್ಟೂರಾದ ಮಕರಬ್ಬಿಯಲ್ಲಿ ನೆರವೇರಲಿದೆ. ವಿವರಗಳಿಗಾಗಿ : ಗುರುವಿನ ರಾಜಣ್ಣ, ಮೊಬೈಲ್ : 9448538555 ಗೆ ಸಂಪರ್ಕ ಮಾಡಿರಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್