


ಕೊಪ್ಪಳ, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : 24 ಫೆಬ್ರವರಿ 2026 ಕೊಪ್ಪಳ ಭಾಗ್ಯನಗರ ಬಂದ್ ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ಗಣ್ಯರು
ಅಧ್ಯಕ್ಷತೆ : ಅಲ್ಲಮಪ್ರಭು ಬೆಟ್ಟದೂರು, ಪ್ರಧಾನ ಸಂಚಾಲಕರು, ಜಂಟಿ ಕ್ರಿಯಾ ವೇದಿಕೆ
ಪ್ರಾಸ್ತಾವಿಕ ನುಡಿ: ಮಲ್ಲಿಕಾರ್ಜುನ ಬಿ. ಗೋನಾಳ, ಸಂಚಾಲಕರು, ಜಂಟಿ ಕ್ರಿಯಾ ವೇದಿಕೆ
ಸಾನಿಧ್ಯ:
ಪಂಡಿತಾರಾಧ್ಯ ಶ್ರೀ ಶಿವಾಚಾರ್ಯ ಸ್ವಾಮಿಗಳು, ಸಾಣೇಹಳ್ಳಿ
ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಸ್ವಾಮಿಗಳು
ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು, ಜೇವರ್ಗಿ
ರಾಘವೇಂದ್ರ ಹಿಟ್ನಾಳ, ಶಾಸಕರು, ಕೊಪ್ಪಳ
ರಾಜಶೇಖರ ಹಿಟ್ನಾಳ, ಸಂಸದರು, ಕೊಪ್ಪಳ
ಸಂಗಣ್ಣ ಕರಡಿ, ಮಾಜಿ ಸಂಸದರು ಕೊಪ್ಪಳ ಹೇಮಲತಾ ನಾಯಕ, ವಿಧಾನ ಪರಿಷತ್ ಸದಸ್ಯರು, ಕೊಪ್ಪಳ
ಎ.ಟಿ. ರಾಮಸ್ವಾಮಿ, ಮಾಜಿ ಶಾಸಕರು, ಅಧ್ಯಕ್ಷರು, ಪರಿಸರಕ್ಕಾಗಿ ನಾವು, ಬೆಂಗಳೂರು
ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ
ಚಾಮರಸ ಮಾಲಿಪಾಟೀಲ್, ಗೌರವಾಧ್ಯಕ್ಷರು, ಕೈ.ರಾ.ರೈ.ಸಂಘ
ವಿ.ಎನ್. ರಾಜಶೇಖರ, ರಾಷ್ಟ್ರೀಯ ಉಪಾಧ್ಯಕ್ಷರು, ಶಿಕ್ಷಣ ಉಳಿಸಿ ಸಮಿತಿ
ಅಮರೇಗೌಡ ಪಾಟೀಲ ಬಯ್ಯಾಪುರ, ಮಾಜಿ ಮಂತ್ರಿಗಳು, ಕುಷ್ಟಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು
ಪ್ರಸನ್ನ ಗಡಾದ, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ ಕೊಪ್ಪಳ
ರಮೇಶ್ ಹ್ಯಾಟಿ, ಅಧ್ಯಕ್ಷರು, ಭಾಗ್ಯನಗರ ಪಟ್ಟಣ ಪಂಚಾಯಿತಿ
ಅಮ್ಜದ್ ಪಟೇಲ್, ಮಾಜಿ ಅಧ್ಯಕ್ಷರು ನಗರಸಭೆ
ಸಿ.ವಿ. ಚಂದ್ರಶೇಖರ, ರಾಜಕೀಯ ಧುರೀಣರು, ಕೊಪ್ಪಳ
ಡಿ.ಎಚ್. ಪೂಜಾರ, ಕೃಷಿ ಬೆಲೆ ಆಯೋಗದ ಸದಸ್ಯರು, ಕೊಪ್ಪಳ
ವೀರಣ್ಣ ಬುಳ್ಳಾ, ಅಧ್ಯಕ್ಷರು, ಗಂಜ್ ವರ್ತಕರ ಸಂಘ, ಕೊಪ್ಪಳ
ಎ.ವಿ. ಕಣವಿ ವಕೀಲರು, ಅಧ್ಯಕ್ಷರು ಜಿಲ್ಲಾ ವಕೀಲರ ಸಂಘ, ಕೊಪ್ಪಳ
ವಿ.ಎಂ.ಭೂಸನೂರು ಮಠ ಹಿರಿಯ ನ್ಯಾಯವಾದಿಗಳ, ಕೊಪ್ಪಳ
ಬಾವರಾಜ ಬಳ್ಳೊಳ್ಳಿ ಲಯನ್ಸ್ ಕ್ಲಬ್ ಕೊಪ್ಪಳ
ಪೀರಾ ಹುಸೇನ್ ಹೊಸಳ್ಳಿ ಹಿರಿಯ ವಕೀಲರು
ದಾನಪ್ಪ ಕವಲೂರು, ಮಾಜಿ ತಾ.ಪಂ. ಸದಸ್ಯರು, ಭಾಗ್ಯನಗರ
ಚಂದ್ರಶೇಖರ್ ಕವಲೂರು, ರಾಜಕೀಯ ಧುರೀಣರು, ಕೊಪ್ಪಳ
ಶ್ರೀಮತಿ ಜ್ಯೋತಿ ಗೊಂಡಬಾಳ, ಮಹಿಳಾ ದುರೀಣೆ, ಕೊಪ್ಪಳ
ಶ್ರೀಮತಿ ಕಾವ್ಯಾ ಗಡಾದ, ಮಹಿಳಾ ಮುಖಂಡರು ಕೊಪ್ಪಳ,
ಶ್ರೀಮತಿ ಸರೋಜಾ ಬಾಕಳೆ, ಮಹಿಳಾ ಮುಖಂಡರು ಭಾಗ್ಯನಗರ
ಶ್ರೀಮತಿ ಮಾಲಾ ಬಡಿಗೇರ, ಪುಸ್ತಕ ಪ್ರಕಾಶಕರು, ಕೊಪ್ಪಳ
ಶ್ರೀಮತಿ ಸಾವಿತ್ರಿ ಮುಜುಮದಾರ್, ಮಹಿಳಾ ಮುಖಂಡರು, ಕೊಪ್ಪಳ
ಶ್ರೀಮತಿ ವಿದ್ಯಾ ನಾಲ್ವಾಡ, ಮಹಿಳಾ ಸಂಘಟಕರು ಕೊಪ್ಪಳ
ಎಂ.ಕೆ. ಸಾಹೇಬ್, ಯುವ ಮುಖಂಡರು
ಕಾರ್ಯಕ್ರಮ ನಿರ್ವಹಣೆ ಮಂಜುನಾಥ ಜಿ. ಗೊಂಡಬಾಳ ಮತ್ತು ರಮೇಶ ತುಪ್ಪದ
ಅಧ್ಯಕ್ಷೀಯ ಭಾಷಣ: ನಿರ್ಣಯ ಮಂಡನೆ ಅಲ್ಲಮಪ್ರಭು ಬೆಟ್ಟದೂರು
ವಂದನಾರ್ಪಣೆ: ಕಾಶಪ್ಪ ಚಲವಾದಿ
ಪರಿಸರ ಗಾಯನ ಸದಾಶಿವ ಪಾಟೀಲ್ ಹಿರಿಯ ಕಲಾವಿದರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್