ಅಕ್ಟೋಬರ್ 24, 25 ರಂದು ಆವಿಷ್ಕಾರ ಪ್ರಗತಿಪರ ಸಮ್ಮೇಳನ
ಬಳ್ಳಾರಿ, 22 ಅಕ್ಟೋಬರ್ (ಹಿ.ಸ.) ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆಯು ಬಳ್ಳಾರಿಯಲ್ಲಿ ಹಮ್ಮಿಕೊಂಡಿರುವ 10ನೇ ಬಳ್ಳಾರಿ ಸಾಂಸ್ಕøತಿಕ ಜನೋತ್ಸವದ `ಭಿತ್ತಿಪತ್ರ’ವನ್ನು ಗುರುವಾರ ಬಿಡುಗಡೆ ಮಾಡಿದೆ. ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅಕ್ಟೋಬರ್ 24 ಮತ್ತು 25 ರಂದು ಸಾಂಸ್ಕøತ
ಅಕ್ಟೋಬರ್ 24, 25 ರಂದು ಆವಿಷ್ಕಾರ ಪ್ರಗತಿಪರ ಸಮ್ಮೇಳನ


ಅಕ್ಟೋಬರ್ 24, 25 ರಂದು ಆವಿಷ್ಕಾರ ಪ್ರಗತಿಪರ ಸಮ್ಮೇಳನ


ಬಳ್ಳಾರಿ, 22 ಅಕ್ಟೋಬರ್ (ಹಿ.ಸ.)

ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆಯು ಬಳ್ಳಾರಿಯಲ್ಲಿ ಹಮ್ಮಿಕೊಂಡಿರುವ 10ನೇ ಬಳ್ಳಾರಿ ಸಾಂಸ್ಕøತಿಕ ಜನೋತ್ಸವದ `ಭಿತ್ತಿಪತ್ರ’ವನ್ನು ಗುರುವಾರ ಬಿಡುಗಡೆ ಮಾಡಿದೆ.

ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅಕ್ಟೋಬರ್ 24 ಮತ್ತು 25 ರಂದು ಸಾಂಸ್ಕøತಿಕ ಜನೋತ್ಸವನ್ನು ಏರ್ಪಡಿಸಿದೆ. ಈ ಜನೋತ್ಸವವನ್ನು ನವೋದಯದ ಮಹಾನ್ ಚೇತನ ಜ್ಯೋತಿಬಾ ಫುಲೆ ಅವರ 200ನೇ ಜನ್ಮವಾರ್ಷಿಕಕ್ಕೆ ಸಮರ್ಪಿಸಲಾಗಿದೆ.

ಸಂಗೀತ, ನೃತ್ಯ, ಚಿತ್ರಕಲೆ, ನಾಟಕ, ಕವನ, ಸಿನಿಮಾ ಮತ್ತು ಚರ್ಚಾಗೋಷ್ಟಿಗಳ ಮೂಲಕ ಈ ಜನೋತ್ಸವವು ‘ಪ್ರಗತಿ'ಯ ವಿವಿಧ ಆಯಾಮಗಳನ್ನು ಅನಾವರಣಗೊಳಿಸಲಿದೆ ಎಂದು ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆಯ ಸಂಚಾಲಕರಾದ ರಾಧಾಕೃಷ್ಣ ಉಪಾಧ್ಯ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande