ವೈಯಕ್ತಿಕ ದ್ವೇಷ ಹಿನ್ನೆಲೆ ; ವ್ಯಕ್ತಿ ಹತ್ಯೆ
ವಿಜಯಪುರ, 16 ಜನವರಿ (ಹಿ.ಸ.) : ಆ್ಯಂಕರ್ : ವೈಯಕ್ತಿಕ ದ್ವೇಷ ಹಿನ್ನೆಲೆ ವ್ಯಕ್ತಿಯನ್ನು ಕುಡುಗೋಲದಿಂದ ಕುತ್ತಿಗೆ, ತಲೆಗೆ ಹೊಡೆದು ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಬಮ್ಮನಜೋಗಿಯಲ್ಲಿ ನಡೆದಿದೆ. ನಿಂಗಪ್ಪಾ ಬಿರಾದಾರ ( 42 ) ಮೃತ ದುರ್ದೈವಿ. ನಿಂಗಪ್ಪಾ ಮನೆ ಮುಂದೆ
ಹತ್ಯೆ


ವಿಜಯಪುರ, 16 ಜನವರಿ (ಹಿ.ಸ.) :

ಆ್ಯಂಕರ್ : ವೈಯಕ್ತಿಕ ದ್ವೇಷ ಹಿನ್ನೆಲೆ ವ್ಯಕ್ತಿಯನ್ನು ಕುಡುಗೋಲದಿಂದ ಕುತ್ತಿಗೆ, ತಲೆಗೆ ಹೊಡೆದು ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ

ದೇವರಹಿಪ್ಪರಗಿ ತಾಲೂಕಿನ ಬಮ್ಮನಜೋಗಿಯಲ್ಲಿ ನಡೆದಿದೆ.

ನಿಂಗಪ್ಪಾ ಬಿರಾದಾರ ( 42 ) ಮೃತ ದುರ್ದೈವಿ. ನಿಂಗಪ್ಪಾ ಮನೆ ಮುಂದೆ ಎದುರೇ ಶರಣಪ್ಪ ಬಿರಾದಾರ ಹತ್ಯೆಗೈದಿದ್ದಾನೆ. ಅಲ್ಲದೇ, ಊರಿನ ಜನರ ಎದುರೆ ಬರ್ಬರ ಹತ್ಯೆಗೈದು ನಂತರ ಪೊಲೀಸರಿಗೆ ಶರಣಪ್ಪ ಶರಣಾಗಿದ್ದಾನೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande