ಭಾರತೀಯ ಸೇನಾ ದಿನ ; ಸಚಿವ ಜಾರಕಿಹೊಳಿ‌ ಶುಭಾಶಯ
ಬೆಳಗಾವಿ, 15 ಜನವರಿ (ಹಿ.ಸ.) : ಆ್ಯಂಕರ್ : ದೇಶದ ರಕ್ಷಣೆಗೆ ಸದಾ ಸಿದ್ದ ವಾಗಿರುವ ಅಪ್ರತಿಮ ವೀರರಿಗೆ ಸಚಿವ ಸತೀಶ್ ಜಾರಕಿಹೊಳಿ‌ ''ಭಾರತೀಯ ಸೇನಾ ದಿನ''ದ ಶುಭಾಶಯ ಕೋರಿದ್ದಾರೆ. 1949ರಲ್ಲಿ ಕನ್ನಡಿಗರ ಹೆಮ್ಮೆ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅವರು ಭಾರತೀಯ ಸೇನೆಯ ಮೊದಲ ದಂಡನಾಯಕರಾಗಿ ಅ
Jarkiholi


ಬೆಳಗಾವಿ, 15 ಜನವರಿ (ಹಿ.ಸ.) :

ಆ್ಯಂಕರ್ : ದೇಶದ ರಕ್ಷಣೆಗೆ ಸದಾ ಸಿದ್ದ ವಾಗಿರುವ ಅಪ್ರತಿಮ ವೀರರಿಗೆ ಸಚಿವ ಸತೀಶ್ ಜಾರಕಿಹೊಳಿ‌ 'ಭಾರತೀಯ ಸೇನಾ ದಿನ'ದ ಶುಭಾಶಯ ಕೋರಿದ್ದಾರೆ.

1949ರಲ್ಲಿ ಕನ್ನಡಿಗರ ಹೆಮ್ಮೆ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅವರು ಭಾರತೀಯ ಸೇನೆಯ ಮೊದಲ ದಂಡನಾಯಕರಾಗಿ ಅಧಿಕಾರ ವಹಿಸಿಕೊಂಡ ಈ ಐತಿಹಾಸಿಕ ದಿನವನ್ನು ಭಾರತೀಯ ಸೇನಾ ದಿನ ಎಂದು ಆಚರಿಸಲಾಗುತ್ತದೆ. ಸೈನಿಕರ ಅಪ್ರತಿಮ ತ್ಯಾಗ ಮತ್ತು ದೇಶಭಕ್ತಿಯನ್ನು ನಾವೆಲ್ಲರೂ ಸ್ಮರಿಸಿ, ಅವರ ಶೌರ್ಯಕ್ಕೆ ನಮನಗಳನ್ನು ಸಲ್ಲಿಸೋಣ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande