ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು
ಗದಗ, 04 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸೆಪ್ಟಂಬರ್ 5 ರಂದು ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ/ ಪ್ರೌಢಶಾಲಾ ವಿಭಾಗಗಳಿಂದ ಒಟ್ಟು ಜಿಲ್ಲೆಯಿಂದ 18 ಪ್ರಸ್ತಾವನೆಗಳನ್ನು ಆಯ್ಕೆ ಮಾಡಿ, ಆಯ್ಕೆಗೊಂಡ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಮಾಹಿತಿ ಈ
ಪೋಟೋ


ಗದಗ, 04 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸೆಪ್ಟಂಬರ್ 5 ರಂದು ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ/ ಪ್ರೌಢಶಾಲಾ ವಿಭಾಗಗಳಿಂದ ಒಟ್ಟು ಜಿಲ್ಲೆಯಿಂದ 18 ಪ್ರಸ್ತಾವನೆಗಳನ್ನು ಆಯ್ಕೆ ಮಾಡಿ, ಆಯ್ಕೆಗೊಂಡ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಮಾಹಿತಿ ಈ ಕೆಳಗಿನಂತೆ ಇರುತ್ತದೆ.

ಗದಗ ಶಹರ - ಶ್ರೀಮತಿ ವಹೀದಾಬೇಗಂ ಹ ಕೆಲೇವಾಲೆ, ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಗಂಡು ಮಕ್ಕಳ ಶಾಲೆ ನಂ-05 ; ಗದಗ ಶಹರ - ಶ್ರೀಮತಿ ಪದ್ಮಾವತಿ ಆರ್ ಕರಮಡಿ, ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ-07 ಬೆಟಗೇರಿ ; ಗದಗ ಶಹರ- ಶಿವಪ್ಪ ಮ ಕೋರಿ ಶಾಸ್ತ್ರಿಜಿ ಪ್ರೌಢ ಶಾಲೆ; ಗದಗ ಗ್ರಾಮೀಣ- ಎಫ್.ಎಸ್.ಗಾಣಿಗೇರ, ಸ.ಕಿ.ಪ್ರಾಥಮಿಕ ಶಾಲೆ ನಭಾಪುರ; ಗದಗ ಗ್ರಾಮೀಣ -ಸಿ ಎಸ್ ತೋಟಪ್ಪನವರ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಣಗಿನಹಾಳ;

ಗದಗ ಗ್ರಾಮೀಣ- ಶಂಭುಲಿಂಗಪ್ಪ ಹನುಮಪ್ಪ ಶೆಟ್ಟಿನಾಯಕರ, ಸರಕಾರಿ ಬಾಲಕಿಯರ ಪ್ರೌಢ ಶಾಲೆ ಲಕ್ಕುಂಡಿ ; ಮುಂಡರಗಿ ತಾಲೂಕು- ಲಚಮಪ್ಪ ರಾಮಚಂದ್ರಪ್ಪ ಪವಾರ, ಸರಕಾರಿ ಮಾದರಿ ಕೇಂದ್ರ ಶಾಲೆ ಶಿವಾಜಿನಗರ ; ಮುಂಡರಗಿ ತಾಲೂಕು - ಶ್ರೀಮತಿ ಎಂ.ಎಸ್. ಕರ್ಜಗಿ, ಜಿ.ಎಚ್.ಪಿ.ಎಸ್. ಕಪ್ಪತ್ತಗಿರಿ; ಮುಂಡರಗಿ ತಾಲೂಕು - ಎಂ ಎಸ್ ಶೀರನಹಳ್ಳಿ ಸರಕಾರಿ ಉರ್ದು ಪ್ರೌಢ ಶಾಲೆ ಮುಂಡರಗಿ; ನರಗುಂದ ತಾಲೂಕು - ಶ್ರೀಮತಿ ದಾವಲಬಿ ಬುಡ್ಡೆಸಾಬ ಠಾಣೇದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ, ಸಂಕದಾಳ ;

ನರಗುಂದ ತಾಲೂಕು- ಜಿ.ಎಫ್.ಬಳಗೇರ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಂ-02 ನರಗುಂದ ; ನರಗುಂದ ತಾಲೂಕು- ಉಮೇಶ ಎಂ ವಿ.ಎನ್.ಪಾಟೀಲ ಸರಕಾರಿ ಪ್ರೌಢ ಶಾಲೆ. ಕುರ್ಲಗೇರಿ ತಾ:ನರಗುಂದ; ರೋಣ ತಾಲೂಕು- ಶ್ರೀಮತಿ ಶೈಲಶ್ರೀ ಯ ಕುರಟ್ಟಿ, ಎಸ್.ಆರ್.ಪಾಟೀಲ ಸರಕಾರಿ ಬಾಲಕರ ಕೇಂದ್ರ ಶಾಲೆ ರೋಣ; ರೋಣ ತಾಲೂಕು- ಶ್ರೀಮತಿ ಅಕ್ಕಮ್ಮ ಶಿವಬಸಪ್ಪ ನರಗುಂದ, ಸರಕಾರಿ ಹಿ.ಪ್ರಾ.ಶಾಲೆ.ಪುರ್ತಗೇರಿ, ತಾ: ಗಜೇಂದ್ರಗಡ ; ರೋಣ ತಾಲೂಕು- ಶ್ರೀಮತಿ ಎನ್ ಎನ್ ಕ್ಯಾತನಗೌಡ್ರ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೇನಗುಡಿ ;

ಶಿರಹಟ್ಟಿ ತಾಲೂಕು - ಶ್ರೀಮತಿ ಜಯಲಕ್ಷ್ಮಿ ಎಸ್ ಗುಡಗೇರಿ, ಪಿ.ಎಂ.ಶ್ರೀ.ಸ.ಮಾ.ಪ್ರಾ.ಶಾಲೆ ನಂ-04 ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕು- ಬಸವರಾಜ ಹನಮಪ್ಪ ಮಾನೇಗಾರ, ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆ ವಡವಿ-ಹೊಸೂರ ; ಶಿರಹಟ್ಟಿ ತಾಲೂಕು - ಅಶೋಕ ಹನಮಪ್ಪ ಇಚ್ಚಂಗಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಟ್ಟಿ ತಾ:ಶಿರಹಟ್ಟಿ,

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande