ಗೆದ್ದು ಬಾ ಭಾರತ ! ಗೆಲುವಿಗಾಗಿ ವಿಶೇಷ ಪೂಜೆ
ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನದ ಜೊತೆಗೆ ಭಾರತ ಗೆಲುವು ಸಾಧಿಸಲಿ ಎಂದು ಬಾಗಲಕೋಟೆ ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ಭಾರತ ಗೆಲ್ಲಲು ವಿಶೇಷ ಪೂಜೆಯನ್ನು ಭಕ್ತರು, ಕ್ರಿಕೆಟ್ ಪ್ರೇಮಿಗಳು ಮಾಡಿಸಿದರು. ಪೂಜೆಯ ಬಳಿಕ ಮಹಿಳೆಯರಿ
ಭಾರತ


ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನದ ಜೊತೆಗೆ ಭಾರತ ಗೆಲುವು ಸಾಧಿಸಲಿ ಎಂದು ಬಾಗಲಕೋಟೆ ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ಭಾರತ ಗೆಲ್ಲಲು ವಿಶೇಷ ಪೂಜೆಯನ್ನು ಭಕ್ತರು, ಕ್ರಿಕೆಟ್ ಪ್ರೇಮಿಗಳು ಮಾಡಿಸಿದರು.

ಪೂಜೆಯ ಬಳಿಕ ಮಹಿಳೆಯರಿಂದ ಗೆದ್ದು ಬಾ ಭಾರತ ಎಂದು ಘೋಷಣೆ ಕೂಗಿದರು. ಭಾರತ್ ಮಾತಾಕಿ ಜೈ ಘೋಷಣೆ ಮೂಲಕ ಭಾರತ ತಂಡಕ್ಕೆ ಮಹಿಳೆಯರು, ಕ್ರಿಕೆಟ್ ಪ್ರೇಮಿಗಳು ಶುಭಾಶಯ ಕೋರಿದರು. ಇನ್ನು 41 ವರ್ಷದ ಬಳಿಕ ಮೊದಲ ಸಾರಿ ಫೈನಲ್ ಪಂದ್ಯ ಇದಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande