ಗದಗ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ- ಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ಮಂಡಲದ ವತಿಯಿಂದ ಶ್ರೀ ವಿಶ್ವಕರ್ಮ ಜಯಂತಿಯನ್ನು ಗದಗ ವಿಧಾನಸಭಾ ಕ್ಷೇತ್ರದ ಹರ್ತಿ ಗ್ರಾಮದಲ್ಲಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗದಗ ಗ್ರಾಮೀಣ ಮಂಡಲ ಅಧ್ಯಕ್ಷರಾದ ಬೂದಪ್ಪ ಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಸುಭಾಸ ಸುಂಕದ, ಮಂಜುನಾಥ ಹಳ್ಳೂರಮಠ, ಸಿದ್ದಪ್ಪ ಜೊಂಡಿ, ಸೋಮರೆಡ್ಡಿ ನಡೂರ, ಛಗನ ರಾಜಪುರೋಹಿತ, ರಾಚಪ್ಪ ಅಸುಂಡಿ, ಮಹೇಶ ಕಮ್ಮಾರ, ರಾಜು ಕುಲಕರ್ಣಿ, ಬಸವರಾಜ ಹರ್ಲಾಪೂರ, ಸುನೀಲ ಕುರ್ತಕೋಟಿ, ಮಂಜುನಾಥ ಹವಳಣ್ಣವರ ಹಾಗು ಇನ್ನೂ ಹಲವಾರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP