ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ೧೧೦ ಕೆ.ವಿ ಕೆರೂರ ವಿವಿ ಕೇಂದ್ರದಿ0ದ ಸರಬರಾಜುವಾಗುವ ೧೧ ಕೆವಿ ಹೆಚ್.ಟಿ ಮಾರ್ಗಗಳ ವ್ಯಾಪ್ತಿಯಲ್ಲಿ ವಾಹಕಗಳ ಮರುಜೋಡನೆಯ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ಸೆಪ್ಟೆಂಬರ್ ೨೮ರಂದು ಬೆಳಗ್ಗೆ ೯ ರಿಂದ ಸಾಯಂಕಾಲ ೦೫ ಗಂಟೆಯವರೆಗೆ ಬೆಳಗಂಟಿ, ಕೆರೂರು, ಉಗಲವಾಟ, ಹಳಗೇರಿ, ಮುಸ್ತಿಮುಸ್ಠಿಗೇರಿ ಮಾರ್ಗಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande