ಭಾಗ್ಯನಗರದ ಮಂಜುನಾಥ ಕೆ.ಶ್ಯಾವಿ ಇನ್ನಿಲ್ಲ
ಕೊಪ್ಪಳ, 22 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳದ ಭಾಗ್ಯನಗರದ ನಿವಾಸಿ ಮಂಜುನಾಥ ಕೆಂಚಪ್ಪ ಶ್ಯಾವಿ (52) ಅವರು ಸೋಮವಾರ ಮಧ್ಯಾಹ್ನ 3:05ರ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ ಭಾಗ್ಯನಗರ ಪಟ್ಟಣ ಪಂಚಾಯತ ಸದಸ್ಯೆ ಮಂಜುಳಾ ಶ್ಯಾವಿ, ಪ
ಭಾಗ್ಯನಗರದ ಮಂಜುನಾಥ ಕೆ.ಶ್ಯಾವಿ ಇನ್ನಿಲ್ಲ


ಭಾಗ್ಯನಗರದ ಮಂಜುನಾಥ ಕೆ.ಶ್ಯಾವಿ ಇನ್ನಿಲ್ಲ


ಕೊಪ್ಪಳ, 22 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳದ ಭಾಗ್ಯನಗರದ ನಿವಾಸಿ ಮಂಜುನಾಥ ಕೆಂಚಪ್ಪ ಶ್ಯಾವಿ (52) ಅವರು ಸೋಮವಾರ ಮಧ್ಯಾಹ್ನ 3:05ರ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತರಿಗೆ ಪತ್ನಿ ಭಾಗ್ಯನಗರ ಪಟ್ಟಣ ಪಂಚಾಯತ ಸದಸ್ಯೆ ಮಂಜುಳಾ ಶ್ಯಾವಿ, ಪುತ್ರ - ಪುತ್ರಿ ಇದ್ದಾರೆ. ಅಂತ್ಯಕ್ರಿಯೆಯು ಭಾಗ್ಯನಗರದ ರುದ್ರಭೂಮಿಯಲ್ಲಿ ಮಂಗಳವಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿವರಗಳಿಗಾಗಿ : ರುಕ್ಮಣ್ಣ ಶ್ಯಾವಿ - ಮೃತರ ಸಹೋದರ ಮೊ : 9902753223 ಮತ್ತು ರಾಕೇಶ ಶ್ಯಾವಿ - ಮೃತರ ಪುತ್ರ ಮೊ : 8105369130ಗೆ ಸಂಪರ್ಕಿಸಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande