ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ, ಆಸ್ಪತ್ರೆಗೆ ದಾಖಲು
ವಿಜಯಪುರ, 22 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬಾಲಕನ ಮೇಲೆ‌ ಬೀದಿ ನಾಯಿಗಳು ಮಾರಣಾಂತಿಕ ಕಡಿತಗೊಳಸಿರುವ ಘಟನೆ ವಿಜಯಪುರ ನಗರದ ಕೆಸ್‌ಆರ್‌ಟಿಸಿ ಕಾಲೋನಿಯಲ್ಲಿ ನಡೆದಿದೆ. 5 ವರ್ಷದ ಸಾಯಿಅನ್ವೇಷ ಮಹೇಶ ವನಹಳ್ಳಿ ನಾಯಿಗಳ ಕಡಿತಕ್ಕೆ ಒಳಗಾದ ಬಾಲಕ. ಮಾರಣಾಂತಿಕವಾಗಿ ಕಾಲು, ಕುತ್ತಿಗೆ ಮೇಲೆ ಕಡಿದು ಗಾಯ
ದಾಳಿ


ವಿಜಯಪುರ, 22 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬಾಲಕನ ಮೇಲೆ‌ ಬೀದಿ ನಾಯಿಗಳು ಮಾರಣಾಂತಿಕ ಕಡಿತಗೊಳಸಿರುವ ಘಟನೆ ವಿಜಯಪುರ ನಗರದ ಕೆಸ್‌ಆರ್‌ಟಿಸಿ ಕಾಲೋನಿಯಲ್ಲಿ ನಡೆದಿದೆ.

5 ವರ್ಷದ ಸಾಯಿಅನ್ವೇಷ ಮಹೇಶ ವನಹಳ್ಳಿ ನಾಯಿಗಳ ಕಡಿತಕ್ಕೆ ಒಳಗಾದ ಬಾಲಕ. ಮಾರಣಾಂತಿಕವಾಗಿ ಕಾಲು, ಕುತ್ತಿಗೆ ಮೇಲೆ ಕಡಿದು ಗಾಯಗೊಳಿಸಿವೆ.

ಇನ್ನು ಮಹಾನಗರ ಪಾಲಿಕೆಯ ವಾರ್ಡ್‌‌ ಸದಸ್ಯ ರಾಜಶೇಖರ ಕುರಿಯವರ ಗಮನಕ್ಕೂ ತಂದರೂ ಯಾವುದೇ ಕ್ರಮ ಆಗಿಲ್ಲ. ವಾರ್ಡ್‌‌ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದಕ್ಕಾಗಿ ಬೀದಿ ನಾಯಿಗಳ ತಡೆಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಂದಾಗಬೇಕಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande