ಕೊಪ್ಪಳ : ಬುಜಬಲಪ್ಪ ನಿಧನ
ಕೊಪ್ಪಳ, 21 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಬುಜಬಲಪ್ಪ ತಂದೆ ಕಾಳಪ್ಪ ದಸ್ತೆನವರ್ (84) ಇವರು ಶನಿವಾರ ಮಧ್ಯರಾತ್ರಿ ಮೃತಪಟ್ಟಿದ್ದು, ಮೃತರ ಅಂತ್ಯಸಂಸ್ಕಾರವು ಭಾನುವರ ಮಧ್ಯಾಹ್ನ 1 ಗಂಟೆಗೆ ಹಿರೇಸಿಂದೋಗಿಯಲ್ಲಿ ನಡೆಯಲಿದೆ. ಮೃತರಿಗೆ ಪತ್ನಿ, ಪುತ್ರಿ
ಕೊಪ್ಪಳ : ಬುಜಬಲಪ್ಪ ನಿಧನ


ಕೊಪ್ಪಳ, 21 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಬುಜಬಲಪ್ಪ ತಂದೆ ಕಾಳಪ್ಪ ದಸ್ತೆನವರ್ (84) ಇವರು ಶನಿವಾರ ಮಧ್ಯರಾತ್ರಿ ಮೃತಪಟ್ಟಿದ್ದು, ಮೃತರ ಅಂತ್ಯಸಂಸ್ಕಾರವು ಭಾನುವರ ಮಧ್ಯಾಹ್ನ 1 ಗಂಟೆಗೆ ಹಿರೇಸಿಂದೋಗಿಯಲ್ಲಿ ನಡೆಯಲಿದೆ.

ಮೃತರಿಗೆ ಪತ್ನಿ, ಪುತ್ರಿ ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ.

ಮೃತರು ಪೆÇಟೊ ಜರ್ನಲಿಸ್ಟ್ ನಾಭಿರಾಜ್ ದಸ್ತೆ ಅವರ ತಂದೆಯವರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಪತ್ರಕರ್ತರು ಮತ್ತು ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande