ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಸ್ಸಾಂನಲ್ಲಿ 18,530 ಕೋಟಿ ರೂ. ಮೌಲ್ಯದ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನುಮಾಲಿಗಢದಲ್ಲಿ ಬಯೋ-ಇಥನಾಲ್ ಸ್ಥಾವರ ಉದ್ಘಾಟಿಸಿ,
ಪಾಲಿಪ್ರೊಪಿಲೀನ್ ಘಟಕ, ಗುವಾಹಟಿ ರಿಂಗ್ ರಸ್ತೆ, ಕುರುವಾ–ನರೇಂಗಿ ಸೇತುವೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
ಪ್ರಧಾನಿ ಮೋದಿ ಅವರು ನಾಳೆ (ಸೆ.15) ಕೋಲ್ಕತ್ತಾದಲ್ಲಿ 16ನೇ ಕಮಾಂಡರ್ಸ್ ಕಾನ್ಫರೆನ್ಸ್ ಉದ್ಘಾಟಿಸಲಿದ್ದು, ನಂತರ ಬಿಹಾರದಲ್ಲಿ 36,000 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa