ನಾಳೆ ನಿಗದಿಯಾಗಿದ್ದ ಮಹಾಪೌರ, ಉಪಮಹಾಪೌರ ಆಯ್ಕೆ ಫಲಿತಾಂಶ ಘೋಷಣೆ ಸಭೆ ಮುಂದೂಡಿಕೆ
ವಿಜಯಪುರ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರ ಆಯ್ಕೆ ಫಲಿತಾಂಶ ಘೋಷಣೆಗಾಗಿ ಆ.7ರಂದು ನಿಗದಿಪಡಿಸಲಾಗಿದ್ದ ಸಭೆಯನ್ನು ಆ.11ಕ್ಕೆ ಮುಂದೂಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಜನೇವರಿ-ಫೆಬ್ರುವರಿಯಲ್ಲಿ ಜರುಗಿದ ವಿಜಯಪುರ ಮಹಾ
ನಾಳೆ ನಿಗದಿಯಾಗಿದ್ದ ಮಹಾಪೌರ, ಉಪಮಹಾಪೌರ ಆಯ್ಕೆ ಫಲಿತಾಂಶ ಘೋಷಣೆ ಸಭೆ ಮುಂದೂಡಿಕೆ


ವಿಜಯಪುರ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರ ಆಯ್ಕೆ ಫಲಿತಾಂಶ ಘೋಷಣೆಗಾಗಿ ಆ.7ರಂದು ನಿಗದಿಪಡಿಸಲಾಗಿದ್ದ ಸಭೆಯನ್ನು ಆ.11ಕ್ಕೆ ಮುಂದೂಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಜನೇವರಿ-ಫೆಬ್ರುವರಿಯಲ್ಲಿ ಜರುಗಿದ ವಿಜಯಪುರ ಮಹಾನಗರ ಪಾಲಿಕೆಯ 22ನೇ ಮಹಾಪೌರರ ಹಾಗೂ ಉಪ ಮಹಾಪೌರರ ಆಯ್ಕೆಯ ಚುನಾವಣೆಯ ಫಲಿತಾಂಶ ಘೋಷಣಾ ಸಭೆಯನ್ನು ಆ.11 ರಂದು ಮಧ್ಯಾಹ್ನ 1 ಗಂಟೆಗೆ ವಿಜಯಪುರ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande