ಪ್ರಧಾನಿ ಮೋದಿಯಿಂದ ₹2200 ಕೋಟಿ ಯೋಜನೆಗಳಿಗೆ ಚಾಲನೆ
ವಾರಣಾಸಿ, 02 ಆಗಸ್ಟ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಲೋಕ ಸಭೆ ಕ್ಷೇತ್ರವಾದ ವಾರಣಾಸಿಯಲ್ಲಿ ₹2200 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮೋಹನ್ ಸರಾಯ್–ಛಿತೌನಿ–ಶೂಲ್ ಟಂಕೇಶ್ವರ ರಸ್ತೆ ಅಗಲೀಕರಣ, ಹರ್ದತ್‌ಪುರ ರೈಲ್ವೆ ಮೇಲ ಸೇತುವೆ, ಬ
Pm


ವಾರಣಾಸಿ, 02 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಲೋಕ ಸಭೆ ಕ್ಷೇತ್ರವಾದ ವಾರಣಾಸಿಯಲ್ಲಿ ₹2200 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಮೋಹನ್ ಸರಾಯ್–ಛಿತೌನಿ–ಶೂಲ್ ಟಂಕೇಶ್ವರ ರಸ್ತೆ ಅಗಲೀಕರಣ, ಹರ್ದತ್‌ಪುರ ರೈಲ್ವೆ ಮೇಲ ಸೇತುವೆ, ಬಬತ್‌ಪುರ, ಗಂಗಾಪುರ ಸೇರಿದಂತೆ ಹಲವು ರಸ್ತೆ ಹಾಗೂ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದರು.

ಇದೇ ವೇಳೆ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನಲ್ಲಿ ₹20,000 ಕೋಟಿ ಮೊತ್ತವನ್ನು 9.7 ಕೋಟಿ ರೈತರಿಗೆ ಬಿಡುಗಡೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande