ರಾಯಚೂರು, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ ರಸಗೊಬ್ಬರ ಜಿಲ್ಲೆಗೆ ಬರುತ್ತಿದ್ದು, ರಸಗೊಬ್ಬರದ ಕೊರತೆ ಬಗ್ಗೆ ರೈತರು ಆತಂಕಪಡುವ ಅವಶ್ಯಕತೆ ಇರುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಕಾಶ್ ಚೌಹಾಣ್ ಅವರು ತಿಳಿಸಿದ್ದಾರೆ.
ಆಗಸ್ಟ್ 11ರಂದು ಆರ್‍ಎಪಿಸಿಎಮ್‍ಎಸ್ ರಾಯಚೂರು 19.98, ಟಿಎಪಿಸಿಎಮ್‍ಎಸ್ ಮಾನ್ವಿ-19.98, ಮಂಜು ಆಗ್ರೋ ಏಜೆನ್ಸೀಸ್ ರಾಯಚೂರು-9.99, ಧನುμï ಅಗ್ರೋ ಏಜೆನ್ಸೀಸ್ ರಾಯಚೂರು-19.98, ಸಾಗರ್ ಎಂಟಪ್ರ್ರೈಸಸ್ ರಾಯಚೂರು-9.99, ಲಕ್ಷ್ಮಿ ಶ್ರೀನಿವಾಸ್ ಟ್ರೇಡರ್ಸ್ ರಾಯಚೂರು-9.99, ಬಸವೇಶ್ವರ ಅಗ್ರೋ ಏಜೆನ್ಸೀಸ್ ರಾಯಚೂರು- 9.99, ಹನುಮಾನ್ ಟ್ರೇಡರ್ಸ್ ಸಿರವಾರ-19.98, ಭೂಮಿ ಟ್ರೇಡರ್ಸ್ ಸಿರವಾರ-19.98, ಗಣೇಕಲ್ ಬಂಡಿ ವೀರನಗೌಡ ಸಿರವಾರ-9.99, ಮೂರ್ತಿ ಕವಿತಾಳ ಟ್ರೇಡರ್ಸ್-9.99, ವರಲಕ್ಷ್ಮಿ ಟ್ರೇಡರ್ಸ್ ಕವಿತಾಳ-9.99, ಸತ್ಯನಾರಾಯಣ್ ಕವಿತಾಳ -9.99, ವೀರೇಶ್ವರ ಅಗ್ರೋ ಏಜೆನ್ಸೀಸ್ ಗೊರೇಬಾಳ್-19.98, ಪಿಎಸಿಎಸ್ ಬುಡಿವಾಲ್-19.98, ಟಿಎಪಿಸಿಎಮ್‍ಎಸ್ ಸಿಂಧನೂರು-19.98, ಶ್ರೀ ಸಾಯಿ ಎಂಟಪ್ರ್ರೈಸಸ್ ಭೀಮರಾಜ್ ಕ್ಯಾಂಪ್-9.99, ಹುಲಿಗಮ್ಮ ಟ್ರೇಡರ್ಸ್ ಮುಕ್ಕುಂದ-9.99, ಶ್ರೀ ಬಾಲಾಜಿ ಎಂಟಪ್ರ್ರೈಸಸ್ ಬೂತಲದಿನ್ನಿ-9.99, ಶ್ರೀ ಬೈರೇಶ್ವರ ಮಸ್ಕಿ-9.99, ವೆಂಕಟ್ ನಾಗದೇವಿ ಟ್ರೇಡರ್ಸ್ ಗಾಂಧಿನಗರ-9.99, ದುರ್ಗಾ ಎಂಟಪ್ರ್ರೈಸಸ್ ಗಾಂಧಿನಗರ-9.99, ಸಾಯಿ ಹನುಮಾನ್ ಟ್ರೇಡರ್ಸ್ ಬಾಳೆಗಿಡ ಕ್ಯಾಂಪ್-9.99, ಶ್ರೀ ಭಾಗ್ಯಲಕ್ಷ್ಮಿ ಟ್ರೇಡರ್ಸ್ ಭೀಮರಾಜ-9.99, ಚನ್ನಮಲ್ಲಿಕಾರ್ಜುನ ಅಗ್ರೋ ಏಜೆನ್ಸೀಸ್ ಸಿಂಧನೂರು-9.99, ಶ್ರೀ ಸೂಗೂರೇಶ್ವರ ಟ್ರೇಡರ್ಸ್ ಶಾಂತಿನಗರ-9.99, ಅನ್ನಪೂರ್ಣೇಶ್ವರಿ ಅಗ್ರೋ ಟ್ರೇಡಿಂಗ್ ಕ್ಯಾಂಪ್ ಬ್ಯಾಗ್ವಾಟ್-9.99, ಶ್ರೀ ವಿಜಯಲಕ್ಷ್ಮಿ ಟ್ರೇಡರ್ಸ್ ಮಾನ್ವಿ-9.99, ಶ್ರೀ ಲಕ್ಷ್ಮೀ ಬಾಲಾಜಿ ಟ್ರೇಡಿಂಗ್ ಕಂಪನಿ ಮಾನ್ವಿ-9.99, ಶ್ರೀ ಸೂಗೂರೇಶ್ವರ ಟ್ರೇಡರ್ಸ್ ಮಾನ್ವಿ-9.99, ಪಾರಸ್ ಟ್ರೇಡರ್ಸ್ ಸಿಂಧನೂರು-19.8, ಆರ್ ವಿಟೋಬಾ ಶೆಟ್ಟಿ & ಸನ್ಸ್ ಮಾನ್ವಿ-39.6, ಶ್ರೀ ಲಕ್ಷ್ಮೀ ವೆಂಕಟೇಶ್ವರ ಆಗ್ರೋ ಕೇಂದ್ರ ಪೆÇೀತ್ನಾಲ್-19.8, ಶ್ರೀ ಬಸವೇಶ್ವರ ಆಗ್ರೋ ಕೇಂದ್ರ ದೇವದುರ್ಗ-39.6, ಆರ್.ಆರ್.ಎಂಟಪ್ರ್ರೈಸ್ ಪಗಡದಿನ್ನಿ ಕ್ಯಾಂಪ್-19.6, ರಾಘವೇಂದ್ರ ಎಂಟಪ್ರ್ರೈಸ್ ಪೆÇೀತ್ನಾಲ್-19.8, ಶ್ರೀ ಲಕ್ಷ್ಮಿ ವೆಂಕಟೇಶ್ವರ ಎಂಟಪ್ರ್ರೈಸ್ ಗಾಂಧಿನಗರ-19.8, ಪಿಎಸಿಎಸ್ ತಿಡಿಗೋಳ-19.8, ರಾಘವೇಂದ್ರ ಎಂಟಪ್ರ್ರೈಸ್ ಮಲ್ಕಾಪುರ-19.6, ಬಂದೇನವಾಜ್ ಕೋ. ಸಿಂಧನೂರು-19.6, ವೀರೇಶ್ವರ ಆಗ್ರೋ ಏಜೆನ್ಸಿಸ್ ಗೊರೆಬಳ್-19.8, ದುರ್ಗಾ ಎಂಟರ್ ಪ್ರೈಸ್ ಗಾಂಧಿನಗರ-4.95, ದೇವಿ ಎಂಟಪ್ರ್ರೈಸ್ ದುರ್ಗಾ ಕ್ಯಾಂಪ್-4.95, ಗಾಯತ್ರಿ ಟ್ರೇಡರ್ಸ್ ಗಾಂಧಿನಗರ-4.95, ಸಾಯಿ ಶ್ರೀಎಂಟಪ್ರ್ರೈಸ್ ಗಾಂಧಿನಗರ-4.95, ಬಂದೇನವಾಜ್ ಟ್ರೆಡಿಂಗ್ ಕಂಪನಿ ಸಿಂಧನೂರು-9.9, ಮಹಾವೀರ್ ಏಜೆನ್ಸಿಸ್ ಸಿಂಧನೂರು-9.9, ಸುಬ್ರಮಣ್ಯಂ ಟ್ರೇಡರ್ಸ್ ಕೆ.ಹಂಚಿನಾಳ್-9.9, ಲಕ್ಷ್ಮಿ ಟ್ರೇಡರ್ಸ್ ಕೆ. ಹಂಚಿನಾಳ್-9.9, ಪಿಎಸಿಎಸ್ ಸಿಂಧನೂರು-10, ಪಿಎಸಿಎಸ್ ಗುಂಜಳ್ಳಿ-10, ಪಿಎಸಿಎಸ್ ಅರಳಹಳ್ಳಿ-10, ಪಿಎಸಿಎಸ್ ಮಲ್ಲಾಪೂರ-10, ಪಿಎಸಿಎಸ್ ಹರಾಪುರಾ-10, ಪಿಎಸಿಎಸ್ ತುರ್ವಿಹಾಳ-10, ಪಿಎಸಿಎಸ್ ಜವಳಗೇರಾ-20 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ರೈತರಿಗೆ ವಿತರಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್