ಶ್ರೀಮತಿ ಹೇಮಾವತಿ ಕೊಟ್ರಪ್ಪ ತೋಟದ ನಿಧನ
ಕೊಪ್ಪಳ, 10 ಆಗಸ್ಟ್ (ಹಿ.ಸ.) : ಆ್ಯಂಕರ್ : ಮಂಗಳೂರು ಗ್ರಾಮದ ನಿವಾಸಿ ಶ್ರೀಮತಿ ಹೇಮಾವತಿ ಕೊಟ್ರಪ್ಪ ತೋಟದ (62) ಮಂಗಳೂರು ಅವರು ಭಾನುವಾರ ನಸುಕಿನ 3.45 ಗಂಟೆಗೆ ನಿಧನರಾಗಿದ್ದಾರೆ. ಮೃತರಿಗೆ ಒಬ್ಬ ಮಗ - ಸೊಸೆ, ಇಬ್ಬರು ಹೆಣ್ಣು ಮಕ್ಕಳು - ಅಳಿಯಂದಿರರು, ಮೊಮ್ಮಕ್ಕಳು ಇದ್ದಾರೆ. ಮೃತರ ಅಂತ್ಯ
ಶ್ರೀಮತಿ ಹೇಮಾವತಿ ಕೊಟ್ರಪ್ಪ ತೋಟದ ನಿಧನ


ಕೊಪ್ಪಳ, 10 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮಂಗಳೂರು ಗ್ರಾಮದ ನಿವಾಸಿ ಶ್ರೀಮತಿ ಹೇಮಾವತಿ ಕೊಟ್ರಪ್ಪ ತೋಟದ (62) ಮಂಗಳೂರು ಅವರು ಭಾನುವಾರ ನಸುಕಿನ 3.45 ಗಂಟೆಗೆ ನಿಧನರಾಗಿದ್ದಾರೆ.

ಮೃತರಿಗೆ ಒಬ್ಬ ಮಗ - ಸೊಸೆ, ಇಬ್ಬರು ಹೆಣ್ಣು ಮಕ್ಕಳು - ಅಳಿಯಂದಿರರು, ಮೊಮ್ಮಕ್ಕಳು ಇದ್ದಾರೆ.

ಮೃತರ ಅಂತ್ಯಕ್ರಿಯೆಯು ಸ್ಥಳೀಯ ವೀರಶೈವ ರುದ್ರಭೂಮಿಯಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರು ದಿವಂಗತ ಪತ್ರಕರ್ತ ಕೊಟ್ರಪ್ಪ ತೋಟದ ಮುತ್ತಾಳ ಅವರ ಧರ್ಮಪತ್ನಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande