ಆಗಸ್ಟ್ 3 ರಂದು ವಿದ್ಯುತ್ ವ್ಯತ್ಯಯ
ವಿಜಯಪುರ, 01 ಆಗಸ್ಟ್ (ಹಿ.ಸ.) : ಆ್ಯಂಕರ್ : 110 ಕೆ ವಿ ಹುನಗುಂದ ವಿವಿ ಕೇಂದ್ರದಲ್ಲಿ ಹೆಚ್ಚುವರಿ 20ಎಂವಿಎ ಪರಿವರ್ತಕದ ಕಾಮಗಾರಿ ಹಾಗೂ 110 ಕಿವಿ ಅಚನೂರು ವಿವಿ ಕೇಂದ್ರದಲ್ಲಿ ಉಪಕರಣಗಳಿಗೆ ಬಣ್ಣ ಹಚ್ಚುವ ಕಾಮಗಾರಿ ಮತ್ತು ಎರಡನೇ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳುವ ಪ್ರಯುಕ್ತ ಆಗಸ್ಟ್ 3 ರಂದು ಬೆಳಿಗ
ಆಗಸ್ಟ್ 3 ರಂದು ವಿದ್ಯುತ್ ವ್ಯತ್ಯಯ


ವಿಜಯಪುರ, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : 110 ಕೆ ವಿ ಹುನಗುಂದ ವಿವಿ ಕೇಂದ್ರದಲ್ಲಿ ಹೆಚ್ಚುವರಿ 20ಎಂವಿಎ ಪರಿವರ್ತಕದ ಕಾಮಗಾರಿ ಹಾಗೂ 110 ಕಿವಿ ಅಚನೂರು ವಿವಿ ಕೇಂದ್ರದಲ್ಲಿ ಉಪಕರಣಗಳಿಗೆ ಬಣ್ಣ ಹಚ್ಚುವ ಕಾಮಗಾರಿ ಮತ್ತು ಎರಡನೇ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳುವ ಪ್ರಯುಕ್ತ ಆಗಸ್ಟ್ 3 ರಂದು ಬೆಳಿಗ್ಗೆ 10 ಯಿಂದ ಸಂಜೆ 6 ವರೆಗೆ 110 ಕೆವಿ ಹುನಗುಂದ ಕೇಂದ್ರ, 110 ಅಚನೂರು ವಿವಿ ಕೇಂದ್ರ, 33 ಕೆವಿ ಅಮಿನಗಡ ವಿವಿ ಕೇಂದ್ರ, 33 ಕೆವಿ ಕರಡಿ ವಿವಿ ಕೇಂದ್ರಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande