ಎಡ್ಜ್‌ಬಾಸ್ಟನ್ ಟೆಸ್ಟ್‌ : ಗೆಲುವಿನತ್ತ ಭಾರತ
ಬರ್ಮಿಂಗ್ಹ್ಯಾಮ್, 06 ಜುಲೈ (ಹಿ.ಸ.) : ಆ್ಯಂಕರ್ : ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ, ಭಾರತ ಇಂಗ್ಲೆಂಡ್ ವಿರುದ್ಧ ಪ್ರಬಲ ಸ್ಥಿತಿಗೆ ತಲುಪಿದೆ. ಭಾರತದ ಶುಭಮನ್ ಗಿಲ್ 161 ರನ್‌ಗಳ ಐತಿಹಾಸಿಕ ಶತಕ ಬಾರಿಸಿದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್ ಗಳಿಸಿದ್ದರು. ಭಾರತ
Cricket


ಬರ್ಮಿಂಗ್ಹ್ಯಾಮ್, 06 ಜುಲೈ (ಹಿ.ಸ.) :

ಆ್ಯಂಕರ್ : ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ, ಭಾರತ ಇಂಗ್ಲೆಂಡ್ ವಿರುದ್ಧ ಪ್ರಬಲ ಸ್ಥಿತಿಗೆ ತಲುಪಿದೆ. ಭಾರತದ ಶುಭಮನ್ ಗಿಲ್ 161 ರನ್‌ಗಳ ಐತಿಹಾಸಿಕ ಶತಕ ಬಾರಿಸಿದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್ ಗಳಿಸಿದ್ದರು.

ಭಾರತ 427/6 ಕ್ಕೆ ಇನ್ನಿಂಗ್ಸ್ ಘೋಷಿಸಿ ಇಂಗ್ಲೆಂಡ್‌ಗೆ 608 ರನ್‌ಗಳ ಗುರಿಯನ್ನು ನೀಡಿತು. ಇಂಗ್ಲೆಂಡ್ ದಿನಾಂತ್ಯಕ್ಕೆ 3 ವಿಕೆಟ್‌ಗೆ 72 ರನ್ ಗಳಿಸಿತು.

ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್‌ದೀಪ್ ಅವರು ಕ್ರಮವಾಗಿ ಜ್ಯಾಕ್ ಕ್ರೌಲಿ, ಬೆನ್ ಡಕೆಟ್ ಮತ್ತು ಜೋ ರೂಟ್ ಅವರನ್ನು ಔಟ್ ಮಾಡಿ ಇಂಗ್ಲೆಂಡ್‌ನ ಸ್ಥಿತಿ ಸಂಕಷ್ಟಕ್ಕೆ ದೂಡಿದ್ದಾರೆ.

ಇಂಗ್ಲೆಂಡ್ ಇನ್ನೂ 536 ರನ್‌ಗಳನ್ನು ಅಗತ್ಯವಿದೆ. ಭಾರತ ಗೆಲುವಿನತ್ತ ದಿಟ್ಟ ಹೆಜ್ಜೆ ಇಡುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande