ಕೊಪ್ಪಳ ಮಾರ್ಟಿನ್ ನಿಧನ
ಕೊಪ್ಪಳ, 31 ಜುಲೈ (ಹಿ.ಸ.) : ಆ್ಯಂಕರ್ : ಇಲ್ಲಿನ ಸಿಂಪಿ ಲಿಂಗಣ್ಣ ರಸ್ತೆಯ ಅಮೀನಪುರ ಬಡಾವಣೆಯ ನಿವಾಸಿ, ಜಿಲ್ಲಾ ಪಂಚಾಯತ ನಿವೃತ್ತ ನೌಕರ ಮಾರ್ಟಿನ್ (72) ಗುರುವಾರ ನಸುಕಿನ‌ ಜಾವ ನಿಧನರಾದರು. ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ನಾಲ್ವರು ಸಹೋದರಿಯರು ಇದ್ದಾರೆ.
ಕೊಪ್ಪಳ ಮಾರ್ಟಿನ್ ನಿಧನ


ಕೊಪ್ಪಳ, 31 ಜುಲೈ (ಹಿ.ಸ.) :

ಆ್ಯಂಕರ್ : ಇಲ್ಲಿನ ಸಿಂಪಿ ಲಿಂಗಣ್ಣ ರಸ್ತೆಯ ಅಮೀನಪುರ ಬಡಾವಣೆಯ ನಿವಾಸಿ, ಜಿಲ್ಲಾ ಪಂಚಾಯತ ನಿವೃತ್ತ ನೌಕರ ಮಾರ್ಟಿನ್ (72) ಗುರುವಾರ ನಸುಕಿನ‌ ಜಾವ ನಿಧನರಾದರು.

ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಅವರಿಗೆ ನಾಲ್ವರು ಸಹೋದರಿಯರು ಇದ್ದಾರೆ. ಮುನಿರಾಬಾದಿನಲ್ಲಿ ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande