ವಿಜಯಪುರ, 22 ಜುಲೈ (ಹಿ.ಸ.) :
ಆ್ಯಂಕರ್ : ಮುಂದಿನ ಮುಖ್ಯಮಂತ್ರಿ ಸಚಿವ ಸತೀಶ ಜಾರಕಿಹೊಳಿ ಆಗಬೇಕು ಎಂದು ವಿಜಯಪುರದ ತೊರವಿಲ್ಲಿ ಸಿದ್ದಲಿಂಗೇಶ್ವರ ಮಹಾಮಠದ ಶ್ರೀ ಸಿದ್ಧಲಿಂಗ ಸ್ವಾಮಿ ಹೇಳಿದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಿ ಜಾರಕಿಹೊಳಿ ಬರಬೇಕು. ಅವರು ಸಿದ್ದಲಿಂಗೇಶ್ವರ ಮಠಕ್ಕೆ ಬರಬೇಕು. ಅಲ್ಲದೇ, ಅವರಿಂದ ಮಠವನ್ನು ಉದ್ಘಾಟನೆ ಮಾಡುಸುತ್ತೇವೆ. ಅವರ ಸದಾ ನಮ್ಮ ಬೆನ್ನೆಲುಬು ಆಗಿ ಇರಲಿ ಎಂದು ಸಚಿವ ಸತೀಶ ಜಾರಕಿಹೊಳಿ ಎದುರಲ್ಲೇ ಬಹಿರಂಗವಾಗಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande