ಜು.30 ರಂದು ಅನುಪಯುಕ್ತ ವಸ್ತುಗಳ ಹರಾಜು ಪ್ರಕ್ರಿಯೆ
ಬಳ್ಳಾರಿ, 22 ಜುಲೈ (ಹಿ.ಸ.) : ಆ್ಯಂಕರ್ : ಕಂಪ್ಲಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿರುವ ಅನುಪಯುಕ್ತ ವಸ್ತುಗಳು, ಪುಸ್ತಕಗಳು ಹಾಗೂ ಇತರೆ ಉಪಕರಣಗಳನ್ನು ಜುಲೈ 30 ರಂದು ಕಾಲೇಜಿನ ಆವರಣದಲ್ಲಿ ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯ ಠಾಕ್ರಾ ನಾಯ್ಕ್
ಜು.30 ರಂದು ಅನುಪಯುಕ್ತ ವಸ್ತುಗಳ ಹರಾಜು ಪ್ರಕ್ರಿಯೆ


ಬಳ್ಳಾರಿ, 22 ಜುಲೈ (ಹಿ.ಸ.) :

ಆ್ಯಂಕರ್ : ಕಂಪ್ಲಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿರುವ ಅನುಪಯುಕ್ತ ವಸ್ತುಗಳು, ಪುಸ್ತಕಗಳು ಹಾಗೂ ಇತರೆ ಉಪಕರಣಗಳನ್ನು ಜುಲೈ 30 ರಂದು ಕಾಲೇಜಿನ ಆವರಣದಲ್ಲಿ ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯ ಠಾಕ್ರಾ ನಾಯ್ಕ್ ಅವರು ತಿಳಿಸಿದ್ದಾರೆ.

ಕಾಲೇಜಿನಲ್ಲಿರುವ ಅನುಪಯುಕ್ತ ವಸ್ತುಗಳಾದ ಕಂಪ್ಯೂಟರ್ಸ್, ಪ್ರಿಂಟರ್ಸ್, ಯುಪಿಎಸ್ ಮತ್ತು ಬ್ಯಾಟರಿಗಳು, ಪವರ್ ಸಪ್ಲೈ ಚಾನೆಲ್, ಡಿಜಿಟಲ್ ಮಲ್ಟಿಮೀಟರ್ಸ್, ಆರ್‍ಪಿಎಸ್ ಡ್ಯೂಯಲ್, ಆರ್‍ಪಿಎಸ್ ಸಿಂಗಲ್ ಚಾನೆಲ್ಸ್, ಅನಲಾಗ್ ವೋಲ್ಟ್‍ಮೀಟರ್ಸ್, ಅನಲಾಗ್ ಅಮ್ಮೀಟರ್ಸ್ ಸೇರಿದಂತೆ ಮುಂತಾದ ಉಪಕರಣಗಳನ್ನು ಹರಾಜು ಮಾಡಲಾಗುವುದು.

ಆಸಕ್ತಿಯುಳ್ಳ ಸಾರ್ವಜನಿಕರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.9845181482, 9731979865 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande