ರಾಜಸ್ಥಾನದಲ್ಲಿ ತೀವ್ರ ಬಿಸಿಲು : .ಮುನ್ನೆಚ್ಚರಿಕೆ ವಹಿಸಲು ಸೂಚನೆ
ಜೈಪುರ, 10 ಜೂನ್ (ಹಿ.ಸ.) : ಆ್ಯಂಕರ್ : ರಾಜಸ್ಥಾನದಲ್ಲಿ ಮಾನ್ಸೂನ್ ಆಗಮಣಕ್ಕೂ ಮುನ್ನ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಶ್ರೀ ಗಂಗಾನಗರದಲ್ಲಿ ತಾಪಮಾನ 47.3℃ ದಾಖಲಾಗಿ ರಾಜ್ಯದ ಅತ್ಯಂತ ಬಿಸಿಯಾದ ಪ್ರದೇಶವಾಗಿ ಹೊರಹೊಮ್ಮಿದೆ. ಬಿಕಾನೆರ್ (45.8℃), ಚುರು (45.6℃), ಫಲೋಡಿ (45.2℃), ಜೈಸಲ್ಮೇರ್ (45
Heat


ಜೈಪುರ, 10 ಜೂನ್ (ಹಿ.ಸ.) :

ಆ್ಯಂಕರ್ : ರಾಜಸ್ಥಾನದಲ್ಲಿ ಮಾನ್ಸೂನ್ ಆಗಮಣಕ್ಕೂ ಮುನ್ನ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಶ್ರೀ ಗಂಗಾನಗರದಲ್ಲಿ ತಾಪಮಾನ 47.3℃ ದಾಖಲಾಗಿ ರಾಜ್ಯದ ಅತ್ಯಂತ ಬಿಸಿಯಾದ ಪ್ರದೇಶವಾಗಿ ಹೊರಹೊಮ್ಮಿದೆ.

ಬಿಕಾನೆರ್ (45.8℃), ಚುರು (45.6℃), ಫಲೋಡಿ (45.2℃), ಜೈಸಲ್ಮೇರ್ (45℃) ಹಾಗೂ ಜೈಪುರ (43.8℃) ಸೇರಿದಂತೆ ಹಲವೆಡೆ ಉಷ್ಣತೆಯ ಪ್ರಮಾಣ ಹೆಚ್ಚು ದಾಖಲಾಗಿದೆ.

ಹವಾಮಾನ ಇಲಾಖೆ ಬಿಸಿಲಿನಿಂದ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾರ್ವಜನಿಕರಿಗೆ ಸಲಹೆ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande