ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ
ನವದೆಹಲಿ, 10 ಜೂನ್ (ಹಿ.ಸ.) : ಆ್ಯಂಕರ್ : ಭಾರತೀಯ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೂರನೇ ದಿನವೂ ಇಳಿಕೆಯಾಗಿದ್ದು, ೧೦ ಗ್ರಾಮಂಗೆ 24 ಕ್ಯಾರೆಟ್ ಚಿನ್ನ ₹97,580 ರಿಂದ ₹97,730 ಹಾಗೂ 22 ಕ್ಯಾರೆಟ್ ಚಿನ್ನ ₹89,450 ರಿಂದ ₹89,600 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ. ಇದಕ್ಕೆ ವಿರುದ್ಧವಾಗಿ
Gold


ನವದೆಹಲಿ, 10 ಜೂನ್ (ಹಿ.ಸ.) :

ಆ್ಯಂಕರ್ : ಭಾರತೀಯ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೂರನೇ ದಿನವೂ ಇಳಿಕೆಯಾಗಿದ್ದು, ೧೦ ಗ್ರಾಮಂಗೆ 24 ಕ್ಯಾರೆಟ್ ಚಿನ್ನ ₹97,580 ರಿಂದ ₹97,730 ಹಾಗೂ 22 ಕ್ಯಾರೆಟ್ ಚಿನ್ನ ₹89,450 ರಿಂದ ₹89,600 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ.

ಇದಕ್ಕೆ ವಿರುದ್ಧವಾಗಿ, ಬೆಳ್ಳಿ ದರದಲ್ಲಿ ಏರಿಕೆಯಾಗಿದ್ದು ದೆಹಲಿಯಲ್ಲಿ ಕಿಲೋಗ್ರಾಂಗೆ ₹1,08,100ಗೆ ಮಾರಾಟವಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande