ಆಳಂದ : ಭಾರಿ ಮಳೆಗೆ ತುಂಬಿ ಹರಿಯುವ ಹಳ್ಳಗಳು
ಕಲಬುರಗಿ, 27 ಮೇ (ಹಿ.ಸ.) : ಆ್ಯಂಕರ್ : ಕಲಬುರಗಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹಳ್ಳಗಳು ತುಂಬಿ ಹರಿಯುತ್ತಿವೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿ ನಿಂಬರ್ಗಾ ಗ್ರಾಮದಲ್ಲಿ ಸತತ ಮಳೆಯಿಂದಾಗಿ ಯಲ್ಲಮ್ಮನ ಹಳ್ಳ‌ ಹಾಗೂ ಗುಡೂರು ಹಳ್ಳಗಳು ಅಪಾಯದ ಮಟ್ಟ ಮೀರಿ ಹರ
ಆಳಂದ:ಭಾರಿ ಮಳೆಗೆ ತುಂಬಿ ಹರಿಯುವ ಹಳ್ಳಗಳು


ಕಲಬುರಗಿ, 27 ಮೇ (ಹಿ.ಸ.) :

ಆ್ಯಂಕರ್ : ಕಲಬುರಗಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹಳ್ಳಗಳು ತುಂಬಿ ಹರಿಯುತ್ತಿವೆ.

ಕಲಬುರಗಿ ಜಿಲ್ಲೆ ಆಳಂದ ತಾಲೂಕಿ ನಿಂಬರ್ಗಾ ಗ್ರಾಮದಲ್ಲಿ ಸತತ ಮಳೆಯಿಂದಾಗಿ ಯಲ್ಲಮ್ಮನ ಹಳ್ಳ‌ ಹಾಗೂ ಗುಡೂರು ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಇನ್ನು ಬಿಟ್ಟು ಬೀಡದೆ ಸುರಿಯುತ್ತಿರುವ ಮಳೆಯಿಂದ ಜನರಲ್ಲಿ ಆತಂಕ‌ ಮನೆಮಾಡಿದೆ. ಇಂದು ಕೂಡಾ ಮಳೆಯಾದ್ರೆ ಗಾಣಗಾಪುರ- ನಿಂಬರ್ಗಾ ಮಾರ್ಗ ಸಂಪೂರ್ಣ ಬಂದ್ ಆಗೋ ಸಾಧ್ಯತೆ‌‌ ಇದೆ.

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande