ರೈಲಿನ ವೇಳಾಪಟ್ಟಿ ಮರುನಿಗದಿ
ಹುಬ್ಬಳ್ಳಿ, 26 ಮೇ (ಹಿ.ಸ.) : ಆ್ಯಂಕರ್ : ಸಂಪರ್ಕಿತ ರೈಲಿನ ವಿಳಂಬ ಹಾಗೂ ನೈಋತ್ಯ ರೈಲ್ವೆ ಪ್ರದೇಶದಲ್ಲಿ ಕಾರ್ಯಾಚರಣೆ ಅಡಚಣೆಗಳ ಕಾರಣದಿಂದಾಗಿ ಕೆಳಗಿನ ರೈಲಿನ ವೇಳಾಪಟ್ಟಿಯನ್ನು ಮರುನಿಗದಿಪಡಿಸಲಾಗಿದೆ ರೈಲು ಸಂಖ್ಯೆ 06559 SMVT ಬೆಂಗಳೂರು–ನಾರಂಗಿ ಎಕ್ಸ್‌ಪ್ರೆಸ್, ಮೇ 27, 2025 ರಂದು ರಾತ್ರಿ
Railway


ಹುಬ್ಬಳ್ಳಿ, 26 ಮೇ (ಹಿ.ಸ.) :

ಆ್ಯಂಕರ್ : ಸಂಪರ್ಕಿತ ರೈಲಿನ ವಿಳಂಬ ಹಾಗೂ ನೈಋತ್ಯ ರೈಲ್ವೆ ಪ್ರದೇಶದಲ್ಲಿ ಕಾರ್ಯಾಚರಣೆ ಅಡಚಣೆಗಳ ಕಾರಣದಿಂದಾಗಿ ಕೆಳಗಿನ ರೈಲಿನ ವೇಳಾಪಟ್ಟಿಯನ್ನು ಮರುನಿಗದಿಪಡಿಸಲಾಗಿದೆ

ರೈಲು ಸಂಖ್ಯೆ 06559 SMVT ಬೆಂಗಳೂರು–ನಾರಂಗಿ ಎಕ್ಸ್‌ಪ್ರೆಸ್, ಮೇ 27, 2025 ರಂದು ರಾತ್ರಿ 11.40 ಕ್ಕೆ ಬೆಂಗಳೂರಿನಿಂದ ಹೊರಡಬೇಕಾಗಿದ್ದ ರೈಲನ್ನು 36 ಗಂಟೆಗಳ ಕಾಲ ಮರುನಿಗದಿಪಡಿಸಲಾಗಿದೆ, ಈಗ ಇದು ಮೇ 29, 2025 ರಂದು ಬೆಳಿಗ್ಗೆ 11.40 ಕ್ಕೆ ಹೊರಡುತ್ತದೆ ಎಂದು ನೈಋತ್ಯ ರೇಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande