ಲಿಂಗಸುಗೂರು: ಐಟಿಐ ವೃತ್ತಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ರಾಯಚೂರು, 26 ಮೇ (ಹಿ.ಸ.) : ಆ್ಯಂಕರ್ : ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ 2025-26ನೇ ಶೈಕ್ಷಣಿಕ ಸಾಲಿಗೆ ವಿವಿಧ ವೃತ್ತಿಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲಾಗಿದೆ. ವೃತ್ತಿಗಳ ತರಬೇತಿ 2 ವರ್ಷ, ಮೆಕಾನಿಕ್ 2 ವರ್ಷ, ಮೇಕ್ಯಾನಿಕ್ ಇಲೆಕ್ಟ
ಲಿಂಗಸುಗೂರು: ಐಟಿಐ ವೃತ್ತಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ


ರಾಯಚೂರು, 26 ಮೇ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ 2025-26ನೇ ಶೈಕ್ಷಣಿಕ ಸಾಲಿಗೆ ವಿವಿಧ ವೃತ್ತಿಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲಾಗಿದೆ.

ವೃತ್ತಿಗಳ ತರಬೇತಿ 2 ವರ್ಷ, ಮೆಕಾನಿಕ್ 2 ವರ್ಷ, ಮೇಕ್ಯಾನಿಕ್ ಇಲೆಕ್ಟ್ರೀಕ್ ವೈಹಿಕಲ್ 2 ವರ್ಷ, ಇಂಡಸ್ಟ್ರೀಯಲ್ ರೊಬೊಟಿಕ್ ಡಿಸೈನಿಂಗ್ ಆಂಡ ಮ್ಯಾನುಪ್ಯಾಕ್ಚರಿಂಗ್, ಸಿ.ಎನ್.ಸಿ. 2 ವರ್ಷ, ಮ್ಯಾನುಪ್ಯಾಕ್ಚರಿಂಗ್ ಪ್ರೋಸೆಸ್ ಆಂಡ ಅಟೋನಾಮಸ್ 2 ವರ್ಷ, ವರಚುವಲ್ ಅನೆಲೆಸಸ್ ಆಂಡ ಡಿಸೈನೇರ್ 2 ವರ್ಷ ಹಾಗೂ ಇಂಜಿನಿಯರಿಂಗ್ ಡಿಸೈನ್ ಟೆಕ್ನಿಶಿಯನ್ 2 ವರ್ಷಗಳ ವೃತ್ತಿಗಳ ಪ್ರವೇಶಕ್ಕೆ ಆಸಕ್ತರು ಎಸ್.ಎಸ್.ಎಲ್.ಸಿ ಅಂಕಪಟ್ಟಿ ಹಾಗೂ ವರ್ಗಾವಣೆ ಪ್ರಮಾಣ ಪತ್ರ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಆಧಾರ್ ಕಾರ್ಡ್. 1 ರಿಂದ 10 ನೇ ತರಗತಿ ಕನ್ನಡ ಮತ್ತು ಗ್ರಾಮೀಣ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ. ಪಾಸ್ ಪೋರ್ಟ್ ಸೈಜ್ ಪೋಟೊ, ಬ್ಯಾಂಕ್ ಪಾಸ್‌ಬುಕ್ ಜರಾಕ್ಸ್. ತರಬೇತಿದಾರರ ಇ-ಮೇಲ್ ಐಡಿ ಮತ್ತು ಪೋನ್ ನಂಬರ್‌ನೊಂದಿಗೆ ಮೇ.29ರೊಳಗಾಗಿ ಇಲಾಖೆ ವೆಬ್‌ಸೈಟ್ ವಿಳಾಸ: www.cite.karnataka.gov.in ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರು ಮೊಬೈಲ್ ಸಂಖ್ಯೆ: 8971473686, 9900498642, 8123597581, 9902109750ಗೆ ಸಂಪರ್ಕಿಸಲು ಲಿಂಗಸುಗೂರು ಸರ್ಕಾರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande