ಜೈಸಿಂಗಪುರ : ಟಿಪ್ಪರ್‌ಗೆ ಕಾರು ಡಿಕ್ಕಿ ; ಇಬ್ಬರು ಮಕ್ಕಳು ಸೇರಿ 4 ಸಾವು
ಸಂಡೂರು, 26 ಮೇ (ಹಿ.ಸ.) :
ಆ್ಯಂಕರ್ : ಸಂಡೂರು ಸಮೀಪದ ಜೈಸಿಂಗಪುರ ಹೊರ ವಲಯದಲ್ಲಿ ಸೋಮವಾರ ಬೆಳಗ್ಗೆ ಟಿಪ್ಪರ್ ಮತ್ತು ಕಾರಿಗೆ ಡಿಕ್ಕಿ ಆದ ಕಾರಣ, ಸ್ಥಳದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
26 May 2025 15:05:31
Total Views |