ಮೇ 28 ರಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆ
ಬಳ್ಳಾರಿ, 26 ಮೇ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ತುಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ 'ಸಿಗರೇಟ್ ಮತ್ತು ಇತರ ತುಂಬಕು ಉತ್ಪನ್ನಗಳು ಅಧಿನಿಯಮ(ಕೋಟ್ಪಾ)-2003' ರ ಕಾನೂನನ್ನು ಕುರಿತು ಕುರಿತು ಚರ್ಚಿಸಲು 28 ರಂದು ಸಂಜೆ 04 ಗಂಟೆಗೆ ನಗರದ ಜಿಲ್ಲಾಧಿಕ
ಮೇ 28 ರಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆ


ಬಳ್ಳಾರಿ, 26 ಮೇ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ತುಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ 'ಸಿಗರೇಟ್ ಮತ್ತು ಇತರ ತುಂಬಕು ಉತ್ಪನ್ನಗಳು ಅಧಿನಿಯಮ(ಕೋಟ್ಪಾ)-2003' ರ ಕಾನೂನನ್ನು ಕುರಿತು ಕುರಿತು ಚರ್ಚಿಸಲು 28 ರಂದು ಸಂಜೆ 04 ಗಂಟೆಗೆ ನಗರದ ಜಿಲ್ಲಾಧಿಕಾರಿಗಳು ಸಭಾಂಗಣದಲ್ಲಿ “ಜಿಲ್ಲಾ ತುಂಬಾ ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆ” ಎಂದು ಜಿಲ್ಲಾ ತುಂಬಾಕು ಕೋಶದ ಅಧ್ಯಕ್ಷರೂ ಆಗಿರುವ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande