ಮಣಿಪುರದಲ್ಲಿ ಮೂವರು ಉಗ್ರರ ಬಂಧನ
ಇಂಫಲ್, 25 ಮೇ (ಹಿ.ಸ.) : ಆ್ಯಂಕರ್ : ಮಣಿಪುರದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಗಳಲ್ಲಿ ಮೂವರು ಉಗ್ರರನ್ನು ಬಂಧಿಸಲಾಗಿದೆ. ಕಾಕ್ಚಿಂಗ್ ಜಿಲ್ಲೆಯ ತೇಜ್‌ಪುರ್ ಕ್ರಾಸಿಂಗ್ ಬಳಿ ಪಿಎಲ್‌ಎ ಸಂಘಟನೆಯ ಇಬ್ಬರು ಸದಸ್ಯರು ಮತ್ತು ಇಂಫಾಲ್ ಪೂರ್ವದಲ್ಲಿ ಕೆಸಿಪಿ (ಅಪುಂಬಾ) ಸಂಘಟನೆಯ ಒಬ್ಬ ಸದಸ್ಯನನ್ನು
Arrest


ಇಂಫಲ್, 25 ಮೇ (ಹಿ.ಸ.) :

ಆ್ಯಂಕರ್ : ಮಣಿಪುರದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಗಳಲ್ಲಿ ಮೂವರು ಉಗ್ರರನ್ನು ಬಂಧಿಸಲಾಗಿದೆ. ಕಾಕ್ಚಿಂಗ್ ಜಿಲ್ಲೆಯ ತೇಜ್‌ಪುರ್ ಕ್ರಾಸಿಂಗ್ ಬಳಿ ಪಿಎಲ್‌ಎ ಸಂಘಟನೆಯ ಇಬ್ಬರು ಸದಸ್ಯರು ಮತ್ತು ಇಂಫಾಲ್ ಪೂರ್ವದಲ್ಲಿ ಕೆಸಿಪಿ (ಅಪುಂಬಾ) ಸಂಘಟನೆಯ ಒಬ್ಬ ಸದಸ್ಯನನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮೊಬೈಲ್‌ಗಳು ಮತ್ತು ವಾಹನ ವಶಕ್ಕೆ ಪಡೆಯಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande