ವೃಕ್ಷಥಾನ್ ಹೆರಿಟೇಜ್ ರನ್-2025 ವಿಜೇತರಿಗೆ ಬಹುಮಾನ ವಿತರಣೆ
ವಿಜಯಪುರ, 07 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದಲ್ಲಿ ರವಿವಾರ ನಡೆದ ವೃಕ್ಷಥಾನ್ ಹೆರಿಟೇಜ್ ರನ್-2025 ಮುಕ್ತಾಯಗೊಂಡಿದ್ದು, ಒಟ್ಟು 26 ಕೆಟಗರಿಗಳಲ್ಲಿ ವಿಜೇತ ಓಟಗಾರರಿಗೆ ಬಹುಮಾನ ವಿತರಣೆ ಮಾಡಲಾಯಿತು. ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್
ರನ್


ವಿಜಯಪುರ, 07 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದಲ್ಲಿ ರವಿವಾರ ನಡೆದ ವೃಕ್ಷಥಾನ್ ಹೆರಿಟೇಜ್ ರನ್-2025 ಮುಕ್ತಾಯಗೊಂಡಿದ್ದು, ಒಟ್ಟು 26 ಕೆಟಗರಿಗಳಲ್ಲಿ ವಿಜೇತ ಓಟಗಾರರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ಬಾಲಕವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮೇಯರ್ ಎಂ. ಎಸ್. ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರಿಫ್, ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿ. ಪಂ. ಸಿಇಓ ರಿಷಿ ಆನಂದ, ಎಸ್ಪಿ ಲಕ್ಷ್ಮಣ ನಿಂಬರಗಿ, ಅರಣ್ಯ ಇಲಾಖೆ ಸಿಸಿಎಫ್ ಮಂಜುನಾಥ ಆರ್. ಚವ್ಹಾಣ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಗಿಳು ಹಾಗೂ ಓಟದ ಪ್ರಾಯೋಜಕರು ಬಹುಮಾನ ವಿತರಿಸಿದರು.

ಈ ಬಾರಿಯ ಓಟದಲ್ಲಿ ಸುಮಾರು 25 ಸಾವಿರ ಓಟಗಾರರು ಪಾಲ್ಗೊಂಡಿದ್ದು ಗಮನಾರ್ಹವಾಗಿದೆ. ಮಹಿಳೆಯರು ಮತ್ತು ಪುರುಷರ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಹಾಗೂ ನಾನಾ ವಯೋಮಾನದ ಕೆಟೆಗರಿಗಳಲ್ಲಿ ವಿಜೇತರ ಹೆಸರುಗಳು ಇಲ್ಲಿವೆ.

*21 ಕಿ. ಮೀ ಪುರುಷರ ವಿಭಾಗ*

18 ರಿಂದ 34 ವರ್ಷ- ಶಿವಾನಂದ ಚಿಗರಿ ಪ್ರಥಮ, ಪ್ರವೀಣ ಕಾಂಬಳೆ ದ್ವಿತೀಯ, ಪ್ರಜ್ವಲ ಎಸ್. ವೈ.- ತೃತೀಯ

35 ರಿಂದ 44 ವರ್ಷ- ನಂಜುಂಡಪ್ಪ ಎನ್. ಪ್ರಥಮ, ರಾಮನಾಥ ಬೊಂಬಿಲವಾರ ದ್ವಿತೀಯ, ವೀರಣ್ಣ ಬಂಡಿ- ತೃತೀಯ

45 ರಿಂದ 59 ವರ್ಷ- ಮಂಜೀತ ಸಿಂಗ್ ಪ್ರಥಮ, ಸಾಲ್ವೆರಾಮ ಶಿಂಧೆ ದ್ವಿತೀಯ, ಸೈಫುದ್ದೀನ್ ಎ. ಕೆ.- ತೃತೀಯ

60 ವರ್ಷ ಮೇಲ್ಪಟ್ಟವರು- ಪಾಂಡುರಂಗ ಚೌಗುಲೆ ಪ್ರಥಮ, ಕೇಶವ ಮೋತೆ ದ್ವಿತೀಯ, ಬಸವರಾಜ ಹುಂಬೆರಿ ತೃತೀಯ,

*21 ಕಿ. ಮೀ. ಮಹಿಳೆಯರ ವಿಭಾಗ*

18 ರಿಂದ 34 ವರ್ಷ- ಸುಶ್ಮಿತಾ ವಿ. ಎಂ. ಪ್ರಥಮ, ಸುಧಾರಾಣಿ ಪೂಜಾರಿ ದ್ವಿತೀಯ, ಅನುಪಮ ಪೂಜಾರಿ ತೃತೀಯ

35 ರಿಂದ 44 ವರ್ಷ- ದೀಪಿಕಾ ಪ್ರಕಾಶ ಪ್ರಥಮ, ತಾನ್ಯ ಅಬ್ರಹಾಂ ಗಂಗೂಲಿ ದ್ವಿತೀಯ, ನಾಗರತ್ನ ಯಲಗೊಂಡೆ ತೃತೀಯ

45 ರಿಂದ 59 ವರ್ಷ- ಸವಿತಾ ಕಲ್ಲೂರ ಪ್ರಥಮ

60 ವರ್ಷ ಮೇಲ್ಪಟ್ಟವರು- ಸುಲತಾ ಕಾಮತ ಪ್ರಥಮ

*10 ಕಿ. ಮೀ. ಪುರುಷರ ವಿಭಾಗ*

18 ರಿಂದ 34 ವರ್ಷ- ಸುಮಂತ ರಾಜಭರ ಪ್ರಥಮ, ಅನಿಕೇತ ದೇಶಮುಖ ದ್ವಿತೀಯ, ಭೈರು ಭೈರು ತೃತೀಯ

35 ರಿಂದ 44 ವರ್ಷ- ಪರಶುರಾಮ ಭೊಯಿ ಪ್ರಥಮ, ಸಂಜಯ ನೇಗಿ ದ್ವಿತೀಯ, ಪ್ರಶಾಂತ ಶಿರಹಟ್ಟಿ ತೃತೀಯ

45 ರಿಂದ 59 ವರ್ಷ- ಪರಶುರಾಮ ಗುಣಗಿ ಪ್ರಥಮ, ದವ್ಯ ಸಂಚೀಸ್ ದ್ವಿತೀಯ, ರಂಜಿತ ಕಣಬರಕರ ತೃತೀಯ

60 ವರ್ಷ ಮೇಲ್ಪಟ್ಟವರು- ವಿರುಪಾಕ್ಷಿ ಬಲಕುಂದಿ ಪ್ರಥಮ, ಶಶಿಕಾಂತ ಬೆದ್ರೆ ದ್ವಿತೀಯ, ಬಸವರಾಜ ಬಿಜ್ಜರಗಿ ತೃತಿಯ

*10 ಕಿ. ಮೀ. ಮಹಿಳೆಯರ ವಿಭಾಗ*

18 ರಿಂದ 34 ವರ್ಷ- ಶಹೀನ ಎಸ್. ಡಿ. ಪ್ರಥಮ, ಪ್ರಿಯಾ ಪಾಟೀಲ ದ್ವಿತೀಯ, ವಿನಿತಾ ಪಾಲ ತೃತೀಯ

35 ರಿಂದ 44 ವರ್ಷ- ಚಂದನ ಕಲಿತಾ ಪ್ರಥಮ, ಹುಸೇನಿಬಾಷಾ ಸೈಯ್ಯದ ದ್ವಿತೀಯ, ಸ್ಮೀತಾ ಬಿರಾದಾರ ತೃತೀಯ

45 ರಿಂದ 59 ವರ್ಷ- ಮೇಘನಾ ಬಾಳಿಕಾಯಿ ಪ್ರಥಮ, ಶೈಲಜಾ ಪಾಟೀಲ ದ್ವಿತೀಯ, ಶಕುಂತಲಾ ಎಸ್. ತೃತೀಯ

60 ವರ್ಷ ಮೇಲ್ಪಟ್ಟವರು- ಪಾರ್ವತಿ ಬಿ. ಸಿ. ಪ್ರಥಮ

*5 ಕಿ. ಮೀ. ಪುರುಷರ ವಿಭಾಗ*

12 ರಿಂದ 17 ವರ್ಷ- ಅಬೂಬಕರ ಕಡಬಿ ಪ್ರಥಮ, ಪ್ರೇಮ ಡಾಂಗೆ ದ್ವಿತೀಯ, ಪುಷ್ಪೇಂದ್ರ ತೃತೀಯ

18 ರಿಂದ 34 ವರ್ಷ- ಶ್ರೀಕಂಠ ಪ್ರಥಮ, ವಿಜಯ ಸಂಜಯ ದ್ವಿತೀಯ, ಈರಪ್ಪ ಬ್ಯಾಡಗಿ ತೃತೀಯ

35 ರಿಂದ 44 ವರ್ಷ- ರಾಜು ಪಿರಗಣ್ಣನವರ ಪ್ರಥಮ, ಸುರೇಶ ಎಂ. ದ್ವಿತೀಯ, ಸುರೇಶ ಐ. ಬಿರಾದಾರ ತೃತೀಯ

45 ರಿಂದ 59 ವರ್ಷ- ತುಳಜಪ್ಪ ದಾಸರ ಪ್ರಥಮ, ಅತುಲ ಬಂಡಿವಡ್ಡರ ದ್ವಿತೀಯ, ಡಾ. ಜಿ. ಡಿ. ಅಕಮಂಚಿ ತೃತೀಯ

60 ವರ್ಷ ಮೇಲ್ಪಟ್ಟವರು- ಸಂಜಯ ಆನಂದ ಪಾಟೀಲ ಪ್ರಥಮ, ಉದಯ ಮಹಾಜನ ದ್ವಿತೀಯ, ಕದೀರಅಹ್ಮದ್ ಮಣಿಯಾರ ತೃತೀಯ

*5 ಕಿ. ಮೀ. ಮಹಿಳೆಯರ ವಿಭಾಗ*

12 ರಿಂದ 17 ವರ್ಷ- ಆರೋಹಿ ಪಟಮಾಸ ಪ್ರಥಮ, ಅಂಕಿತಾ ಯಾದವ ದ್ವಿತೀಯ, ಸ್ವರಾಂಜಲಿ ಭಾಂಡಗೆ ತೃತೀಯ

18 ರಿಂದ 34 ವರ್ಷ- ನೂರಜಹಾನ ಮುಜಾವರ ಪ್ರಥಮ, ವಿಜಯಲಕ್ಣ್ಮಿ ಕರಲಿಂಗಣ್ಣನವರ ದ್ವಿತೀಯ, ನಕುಶಾ ಮಾನೆ ತೃತೀಯ

35 ರಿಂದ 44 ವರ್ಷ- ಉಮಾ ಎಸ್. ಎಂ.,ಪ್ರಥಮ, ವೈಶಾಲಿ ಕೇಶವ ಗುಂಟುಕ ದ್ವಿತೀಯ, ಎಸ್. ಬಿ. ಕರಿಕಬ್ಬಿ ತೃತೀಯ

45 ರಿಂದ 59 ವರ್ಷ- ವಿದ್ಯಾ ಬಿ. ಎಚ್. ಪ್ರಥಮ, ಆರ್. ವಿ. ಸೂರ್ಯವಂಶಿ ದ್ವಿತೀಯ, ಶೈಲಜಾ ಇಂಗಳೇಶ್ವರ ತೃತೀಯ,

60 ವರ್ಷ ಮೇಲ್ಪಟ್ಟವರು- ಗ್ಲ್ಯಾಡಿಸ್ ಪೈಸ್ ಪ್ರಥಮ, ಗಂಗವ್ವ ಬೆಳಗಾವಿ ದ್ವಿತೀಯ, ನೂರಜಹಾನ ಹುಲ್ಲೂರ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande