
ತೀರ್ಥಹಳ್ಳಿ, 11 ಡಿಸೆಂಬರ್ (ಹಿ.ಸ.)
ಆ್ಯಂಕರ್ : ಪ್ರಸಿದ್ಧವಾದ ಶ್ರೀ ರಾಮೇಶ್ವರ ದೇವರ ಜಾತ್ರೆ 3 ದಿನಗಳ ಕಾಲ ನಡೆಯಲಿದ್ದು, ದಿ 19-12-2025 ರಂದು ತೀರ್ಥಸ್ನಾನ, 20-12-2025 ರಂದು ರಥೋತ್ಸವ ಹಾಗೂ 21-12-2025 ರಂದು ತೆಪ್ಪೋತ್ಸವ. ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತ ಶ್ರೀ ರಾಮೇಶ್ವರ ದೇವಸ್ಥಾನ ಅನ್ನದಾಸೋಹ ಮಿತ್ರ ವೃಂದ 7 ದಿನಗಳ ಕಾಲ ರಾಮೇಶ್ವರ ದೇವರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ. ಡಿ.11ರ ಗುರುವಾರದಿಂದ ಹಸಿರು ಹೊರೆ ಕಾಣಿಕೆ ವಾಹನಗಳು ಶ್ರೀ ರಾಮೇಶ್ವರನ ಸನ್ನಿದಿಯಿಂದ ಹೊರಡಲಿವೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್