ಪೂಜಾರಹಳ್ಳಿ ತಾಂಡದ ಮಹಿಳೆ ಕಾಣೆ
ಹೊಸಪೇಟೆ, 11 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೂಜಾರಹಳ್ಳಿ ತಾಂಡದ ದಿವ್ಯ ಬಾಯಿ(30) ಕಾಣೆಯಾಗಿದ್ದು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ಕಾಣೆಯಾದ ಮಹಿಳೆ ಚಹರೆ : ಸುಮಾರು 5.3 ಅಡಿ ಎತ್ತರ, ತೆಳುವ
ಪೂಜಾರಹಳ್ಳಿ ತಾಂಡದ   ಮಹಿಳೆ ಕಾಣೆ


ಹೊಸಪೇಟೆ, 11 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೂಜಾರಹಳ್ಳಿ ತಾಂಡದ ದಿವ್ಯ ಬಾಯಿ(30) ಕಾಣೆಯಾಗಿದ್ದು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

ಕಾಣೆಯಾದ ಮಹಿಳೆ ಚಹರೆ : ಸುಮಾರು 5.3 ಅಡಿ ಎತ್ತರ, ತೆಳುವಾದ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ, ದುಂಡು ಮುಖ ಇದ್ದು. ಕನ್ನಡ ಮತ್ತು ಲಂಬಾಣಿ ಭಾಷೆ ಯನ್ನು ಮಾತನಾಡುತ್ತಾಳೆ.

ಕಾಣೆಯಾಗುವ ಮುಂಚೆ ಬ್ರೌನ್ ಬಣ್ಣದ ಸೀರೆ ಮತ್ತು ಚೋಲಿ ಧರಿಸಿರುತ್ತಾಳೆ ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೊ.8749052093 ಅಥವಾ ಹೊಸಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನಿಡುವಂತೆ ಠಾಣಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande