ವಿಜಯಪುರ : ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ವಿಜಯಪುರ, 06 ನವೆಂಬರ್ (ಹಿ.ಸ.) : ಆ್ಯಂಕರ್ : 11 ಕೆ.ವಿ ಭಾಗ್ಯವಂತಿ ಫೀಡ‌ರ್ ಮೇಲೆ ಹೊಸ ಲಿಂಕ್‌ಲೈನ್ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ವಿಜಯಪುರ ನಗರದ ಉಪ ವಿಭಾಗ-1ರ ಶಿವಗಿರಿ ಶಾಖಾ ವ್ಯಾಪ್ತಿಯ ಯೋಗಾಪುರ ಕಾಲನಿ, ಪದಮ ಸಾಗರ ಕಾಲನಿ, ಮತ್ತು ರೈಸ್ ಗೋಡಾವನ ವ್ಯಾಪ್ತಿಯಲ್ಲಿ ನವೆಂಬರ್ 7ರಂದ
ವಿಜಯಪುರ : ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ


ವಿಜಯಪುರ, 06 ನವೆಂಬರ್ (ಹಿ.ಸ.) :

ಆ್ಯಂಕರ್ : 11 ಕೆ.ವಿ ಭಾಗ್ಯವಂತಿ ಫೀಡ‌ರ್ ಮೇಲೆ ಹೊಸ ಲಿಂಕ್‌ಲೈನ್ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ವಿಜಯಪುರ ನಗರದ ಉಪ ವಿಭಾಗ-1ರ ಶಿವಗಿರಿ ಶಾಖಾ ವ್ಯಾಪ್ತಿಯ ಯೋಗಾಪುರ ಕಾಲನಿ, ಪದಮ ಸಾಗರ ಕಾಲನಿ, ಮತ್ತು ರೈಸ್ ಗೋಡಾವನ ವ್ಯಾಪ್ತಿಯಲ್ಲಿ ನವೆಂಬರ್ 7ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದ್ದು, ಗ್ರಾಹಕರು ಹೆಸ್ಕಾಂನೊಂದಿಗೆ ಸಹಕರಿಸುವಂತೆ ಹೆಸ್ಕಾಂ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande