ಆಕ್ಷೇಪಣೆಗೆ ಅರ್ಜಿ ಆಹ್ವಾನ
ವಿಜಯಪುರ, 20 ನವೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಶಿವಣಗಿ ಗ್ರಾಮದ ವಿಜಯಕುಮಾರ ಶರಣಪ್ಪ ಗುಗ್ಗರಿ ಅವರ ಮಾಲೀಕತ್ವದ ರಿಸನಂ 191/1 ಕ್ಷೇತ್ರ 5 ಎಕರೆ ಪೈಕಿ 1 -5 ವಿಸ್ತೀರ್ಣದ ಜಮೀನಿನಲ್ಲಿ ಸಿಡಿಮದ್ದು ಮಾರಾಟ ಮತ್ತು ಸಂಗ್ರಹಣೆ ಗೋದಾಮು ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಕುರಿತಾದ
ಆಕ್ಷೇಪಣೆಗೆ ಅರ್ಜಿ ಆಹ್ವಾನ


ವಿಜಯಪುರ, 20 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಶಿವಣಗಿ ಗ್ರಾಮದ ವಿಜಯಕುಮಾರ ಶರಣಪ್ಪ ಗುಗ್ಗರಿ ಅವರ ಮಾಲೀಕತ್ವದ ರಿಸನಂ 191/1 ಕ್ಷೇತ್ರ 5 ಎಕರೆ ಪೈಕಿ 1 -5 ವಿಸ್ತೀರ್ಣದ ಜಮೀನಿನಲ್ಲಿ ಸಿಡಿಮದ್ದು ಮಾರಾಟ ಮತ್ತು ಸಂಗ್ರಹಣೆ ಗೋದಾಮು ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಕುರಿತಾದ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆಯ 30 ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande