

ಇಟಗಿ, 18 ನವೆಂಬರ್ (ಹಿ.ಸ.)
ಆ್ಯಂಕರ್: ಶ್ರೀ ಪಂಚನಾಗದೇವರು, ಶ್ರೀ ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ, ಇಟಗಿ, ಸುರ್ವೆ ಮನೆತನದ ಜಮೀನು, ಇಟಗಿ-583232 ಕುಕನೂರು ತಾಲ್ಲೂಕು, ಕೊಪ್ಪಳ ಜಿಲ್ಲೆ, ತಾರೀಖು 19ನೇ ನವೆಂಬರ್ 2025ರ ಬುಧವಾರ ಬೆಳಿಗ್ಗೆ 11 ರಿಂದ ಮದ್ಯಾಹ್ನ 4 ರವರೆಗೆ ಪೂಜೆ ಮತ್ತು ಪ್ರಸಾದ ವಿನಿಯೋಗ ಶ್ರೀ ವಿಶ್ವಾವಸು ನಾಮ ಸಂವತ್ಸರ, ಕಾರ್ತಿಕ ಮಾಸೆ ಶರದ್ ಋತು, ದಕ್ಷಿಣಾಯಣ ಕೃಷ್ಣ ಪಕ್ಷದ “30ನೇ ಅಮಾವಾಸ್ಯೆ ಪೂಜೆ” ನಡೆಯಲಿದೆ.
ಸೇವಾಕರ್ತರಿಗೆ : ಶ್ರೀ ನಾಗಚೌಡೇಶ್ವರಿ ಮತ್ತು ಶ್ರೀ ಪಂಚನಾಗದೇವರ ಪ್ರತಿ ಅಮಾವಾಸ್ಯೆ ಕುಟುಂಬ ಪೂಜಾ ಸೇವೆಗೆ : 3001/- (6 ಹಾರಗಳು, ಅಮ್ಮನವರಿಗೆ ಸೀರೆ, ಹೂ-ಹಣ್ಣುಗಳು, ಕಾಯಿ ಮತ್ತು ಪ್ರಸಾದ ಸೇರಿವೆ)
ವಿ.ಸೂ. : ಪ್ರತಿ ತಿಂಗಳ ಅಮಾವಾಸ್ಯೆಯ ದಿನ ಮಾತ್ರ, ದೇವರ ದರ್ಶನ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ ಉಳಿದ ದಿನಗಳಲ್ಲಿ ಹೊರಗಿನಿಂದಲೇ ದರ್ಶನ ಮತ್ತು ಪೂಜೆ ನಡೆಯಲಿದೆ.
ಪೂಜೆ, ಸೇವೆ ಮತ್ತು ಅಭಿವೃದ್ಧಿಗಾಗಿ ದಾನಿಗಳು, ನೋಂದಾಯಿಸಿಕೊಳ್ಳುವವರು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ : ರಮೇಶ ಸುರ್ವೆ ಸಂಚಾಲಕರು. ಮೊಬೈಲ್ : 9845307327
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್