
ರಾಯಚೂರು, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜೆಸ್ಕಾಂ ನಗರದ ವಿಭಾಗದಿಂದ ನಗರದಲ್ಲಿ ಲಿಂಕ್ ಲೈನ್ ಕಾಮಗಾರಿ ಕೈಗೊಳ್ಳುತ್ತಿರುವ ಪ್ರಯುಕ್ತ ರವಿವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಅಂದು ಬೆಳಿಗ್ಗೆ 11ರಿಂದ ಏಗ್ನೂರ್ ದೇವಸ್ತಾನ, ಆರ್.ಡಿ.ಎ ಲೆಔಟ್, ಕೃಷ್ಣದೇವರಾಯ ಕಾಲೋನಿ, ತಿರುಮಲ ಹಿಲ್ಸ್, ಸುಚಿತ್ರ ಕಾಲೋನಿ, ಆಶೀರ್ವಾದ ಕಾಲೋನಿ, ಟೌನ್‍ಶಿಪ್, ನವೋದಯಾ ಇಂಜಿನಿಯರಿಂಗ್ ಕಾಲೇಜು, ಸಿದ್ರಾಂಪುರ, ಅಮರ್‍ಖೇಡ್ ಲೇಔಟ್, ಲಕ್ಷಣ್ ಲೇಔಟ್, ವಿಜಯಲಕ್ಷ್ಮಿ ಲೇಔಟ್, ಯಾಸಿನ್ ಜಿಮ್, ಕೆಎಸ್‍ಆರ್‍ಟಿಸಿ ಬಸ್ ಡಿಪೋ-3, ಎಎಮ್‍ಐ ಡೆಂಟಲ್ ಕಾಲೇಜು, ಮಾಣಿಕ್ ಪ್ರಭು ಲೇಔಟ್ ನಗರ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಸರಕಾರಿ ಐಟಿಐ ಕಾಲೇಜು, ನ್ಯೂ ಎನ್.ಜಿ.ಓ ಕಾನೋನಿ, ವಿದ್ಯಾನಗರ, ವಾಸಾವಿ ನಗರ, ಸಾವಿತ್ರಿ ಕಾಲೋನಿ, ಎಲ್.ವಿ.ಡಿ. ಕಾಲೇಜು, ತಿಮ್ಮಾಪುರ್ ಪೇಟೆ, ರಾಯಚೂರು ವಾಣಿ, ಬಿ.ಆರ್.ಬಿ ಕಾಲೇಜು, ಅಶೋಕ್ ನಗರ, ಜಹಿರಬಾದ್, ಜಿಡಿ ತೋಟ, ಶಶಿ ಮಹಲ್ ಟಾಕೀಸ್ ಸರ್ಕಲ್, ಮಂಗಳವಾರಪೇಟೆ, ನೇತಾಜಿ ನಗರ, ಬಂಗಾರ್ ಬಜಾರ, ಪಟೇಲ್ ರಸ್ತೆ, ಗೀತಾ ಮಂದಿರ್ ರಸ್ತೆ, ಬ್ರೇಸ್ತವಾರಪೇಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಜೆಸ್ಕಾಂ ನಗರ-2: ಜೆಸ್ಕಾಂ ನಗರ-2ರ ವ್ಯಾಪ್ತಿಯ ಶಿವಂ ಅಸ್ಪತ್ರೆ, ಮಾಂಗಲ್ಯ ಶಾಪಿಂಗ್ ಮಾಲ್, ಲೋಹಾರವಾಡಿ, ಗಾಂಧಿ ಚೌಕ, ಬಂದಾರಗಾಲ್ಲಿ, ಎಂ.ಜಿ.ರಸ್ತೆ, ಹರಿಹರ ರಸ್ತೆ, ಮಕ್ತಲ ಪೇಟೆ, ಪಿಂಜರವಾಡಿ, ಶರಣಬಸವೇಶ್ವರ ಆಸ್ಪತ್ರೆ. ಬೆಟ್ಟದೂರ ಆಸ್ಪತ್ರೆ. ಪ್ಯಾರೀಸ್ ಗಾರ್ಡನ್, .ಕುಂಬಾರ ಓಣಿ, ಮಡ್ಡಿ ಪೇಟೆ , ಬ್ರೆಸ್ತಾವಾರ ಪೇಟೆ, ಚಂದ್ರ ಮಾಳೇಶ್ವರ ಚೌಕ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕಿಸುವಂತೆ ಜೆಸ್ಕಾಂ ಸಂಬಂಧಿಸಿದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್