ವೀಕ್ಷಕರನ್ನು ನೇಮಿಸಿದ ಚುನಾವಣಾ ಆಯೋಗ
ನವದೆಹಲಿ, 19 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆ ಹಾಗೂ ಎಂಟು ಉಪಚುನಾವಣೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕೇಂದ್ರ ವೀಕ್ಷಕರನ್ನು ನಿಯೋಜಿಸಿದೆ. ಮೊದಲ ಹಂತಕ್ಕೆ 121 ಸಾಮಾನ್ಯ ಮತ್ತು 18 ಪೊಲೀಸ್ ವೀಕ್ಷಕರು, ಎರಡನೇ ಹಂತಕ್ಕೆ 122 ಸಾಮಾನ್ಯ ಮತ್ತು 20 ಪೊಲೀಸ್ ವೀಕ್ಷ
Cec


ನವದೆಹಲಿ, 19 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆ ಹಾಗೂ ಎಂಟು ಉಪಚುನಾವಣೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕೇಂದ್ರ ವೀಕ್ಷಕರನ್ನು ನಿಯೋಜಿಸಿದೆ.

ಮೊದಲ ಹಂತಕ್ಕೆ 121 ಸಾಮಾನ್ಯ ಮತ್ತು 18 ಪೊಲೀಸ್ ವೀಕ್ಷಕರು, ಎರಡನೇ ಹಂತಕ್ಕೆ 122 ಸಾಮಾನ್ಯ ಮತ್ತು 20 ಪೊಲೀಸ್ ವೀಕ್ಷಕರು ನೇಮಕಗೊಂಡಿದ್ದಾರೆ.

ಉಪಚುನಾವಣೆಗಳಿಗೆ ತಲಾ ಎಂಟು ಸಾಮಾನ್ಯ ಮತ್ತು ಎಂಟು ಪೊಲೀಸ್ ವೀಕ್ಷಕರನ್ನು ನೇಮಿಸಲಾಗಿದೆ.

ಪಾರದರ್ಶಕ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಆಯೋಗ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande