ರಾಯಚೂರು : ವಿದ್ಯುತ್ ಗ್ರಾಹಕರ ಸಭೆ 18ಕ್ಕೆ
ರಾಯಚೂರು, 15 ಅಕ್ಟೋಬರ್(ಹಿ.ಸ.) : ಆ್ಯಂಕರ್ : ಜೆಸ್ಕಾಂ ಗ್ರಾಹಕರ ಸಭೆಯು ಅಕ್ಟೋಬರ್ 18ರ ಬೆಳಿಗ್ಗೆ 11 ಗಂಟೆಯಿ0ದ ಮಧ್ಯಾಹ್ನ 1ರವರೆಗೆ ರಾಯಚೂರು ನಗರದಲ್ಲಿನ ಲಿಂಗಸಗೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿಗಳ ಮನೆಯ ಹತ್ತಿರದ ಜೆಸ್ಕಾಂ ಕಚೇರಿಯ ಕಾರ್ಯ ಮತ್ತು ಪಾಲನೆ ಉಪ ವಿಭಾಗ-1ರಲ್ಲಿ ಏರ್ಪಡಿಸಲಾಗಿದ
ರಾಯಚೂರು : ವಿದ್ಯುತ್ ಗ್ರಾಹಕರ ಸಭೆ 18ಕ್ಕೆ


ರಾಯಚೂರು, 15 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಜೆಸ್ಕಾಂ ಗ್ರಾಹಕರ ಸಭೆಯು ಅಕ್ಟೋಬರ್ 18ರ ಬೆಳಿಗ್ಗೆ 11 ಗಂಟೆಯಿ0ದ ಮಧ್ಯಾಹ್ನ 1ರವರೆಗೆ ರಾಯಚೂರು ನಗರದಲ್ಲಿನ ಲಿಂಗಸಗೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿಗಳ ಮನೆಯ ಹತ್ತಿರದ ಜೆಸ್ಕಾಂ ಕಚೇರಿಯ ಕಾರ್ಯ ಮತ್ತು ಪಾಲನೆ ಉಪ ವಿಭಾಗ-1ರಲ್ಲಿ ಏರ್ಪಡಿಸಲಾಗಿದೆ.

ವಿದ್ಯುತ್ ಗ್ರಾಹಕರು ವಿದ್ಯುತ್ ದೂರುಗಳ ಬಗ್ಗೆ ಸಭೆಗೆ ಹಾಜರಾಗಿ ದೂರನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಜೆಸ್ಕಾಂ ಕಚೇರಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande