ಹೊಸಪೇಟೆ : ಅಕ್ಟೋಬರ್ 17 ರಂದು ವಿದ್ಯುತ್ ವ್ಯತ್ಯಯ
ಹೊಸಪೇಟೆ, 15 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ನಗರ ಉಪವಿಭಾಗ-1 110/11ಕೆವಿ ಸಂಕ್ಲಾಪುರ ಉಪಕೇಂದ್ರದಲ್ಲ್ಲಿ ಅಕ್ಟೋಬರ್.17 ರಂದು ಬೆ.10 ಗಂಟೆಯಿಂದ ಸಂಜೆ.05 ಗಂಟೆಯವರೆÀಗೆ 220ಕೆವಿ ವಿದ್ಯುತ್ ಗೋಪುರ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆ
ಹೊಸಪೇಟೆ : ಅಕ್ಟೋಬರ್ 17 ರಂದು ವಿದ್ಯುತ್  ವ್ಯತ್ಯಯ


ಹೊಸಪೇಟೆ, 15 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ನಗರ ಉಪವಿಭಾಗ-1 110/11ಕೆವಿ ಸಂಕ್ಲಾಪುರ ಉಪಕೇಂದ್ರದಲ್ಲ್ಲಿ ಅಕ್ಟೋಬರ್.17 ರಂದು ಬೆ.10 ಗಂಟೆಯಿಂದ ಸಂಜೆ.05 ಗಂಟೆಯವರೆÀಗೆ 220ಕೆವಿ ವಿದ್ಯುತ್ ಗೋಪುರ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ನಗರ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಹಕ ಅಭಿಯಂತರರು ತಿಳಿಸಿದ್ದಾರೆ.

110/11ಕೆವಿ ಸಂಕ್ಲಾಪುರ ಉಪಕೇಂದ್ರಕ್ಕೆ ಒಳಪಡುವ ಪ್ರದೇಶಗಳಾದ ಡ್ಯಾಂ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ, ಪೆÇಲೀಸ್ ಅಧಿಕ್ಷಕರು ಜಿಲ್ಲಾ ಪೆÇಲೀಸ್‍ರವರ ಕಚೇರಿ, ಟಿಎಸ್‍ಪಿ ಏರಿಯಾ, ವಿದ್ಯಾರಣ್ಯ ನಗರ, ಎಂ.ಜೆ ನಗರ, ಚಪ್ಪರದಹಳ್ಳಿ, ಎನ್.ಸಿ ಕಾಲೋನಿ, ಹರಿಹರ ರಸ್ತೆ, ಸಂಡೂರು ರಸ್ತೆ, ವಿವೇಕಾನಂದ ನಗರ, ಗಾಂಧಿ ಕಾಲೋನಿ, ಸಾಯಿಬಾಬ ವೃತ್ತ, ವಿದ್ಯಾನಗರ, ಇಂದಿರಾ ನಗರ, ಗೋಕುಲ್ ನಗರ, ಇ.ಎಲ್.ಸಿ ಏರಿಯಾ, ಬಿಟಿಆರ್ ನಗರ, ಸೋನಿಯಾ ನಗರ, ರಾಯರಕೇರಿ, ಇ.ವಿ ಕ್ಯಾಂಪ್, ನಿಶಾನಿ ಕ್ಯಾಂಪ್, ಡ್ರೆಸೆಸ್ ಕ್ಯಾಂಪ್, ಶನಿ ಮಹಾತ್ಮಗುಡಿ ಹತ್ತಿರ ಹಾಗೂ ನಗರಸಭೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಕುಡಿಯುವ ನೀರು ಸರಬರಾಜು ಮಾಡುವ ಘಟಕಗಳು.(ಚಿತ್ತವಾಡ್ಗಿ ಪಂಪ್ ಹೌಸ್, ರಾ ವಾಟರ್) ಈ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲ್ಲಿದ್ದು ಸಾರ್ವಜನಿಕರು ಮತ್ತು ಗ್ರಾಹಕರು ಸಹಕರಿಸಬೇಕೆಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande