
ಕೊಪ್ಪಳ, 10 ಮಾರ್ಚ್ (ಹಿ.ಸ.)
ಆ್ಯಂಕರ್: ಅಲ್ಲಾನಗರ ಶಾಲೆಯ ಶಿಕ್ಷಕರಾದ ದೇವರೆಡ್ಡಿ ಡಂಬರಳ್ಳಿ ಅವರ ತಂದೆಯವರಾದ ಭರಮರಡ್ಡಿ ಡಂಬರಳ್ಳಿ (ಬಿಸರಳ್ಳಿ) (87) ಮಂಗಳವಾರ ನಿಧನವಾಗಿದ್ದಾರೆ. ಮೃತರಿಗೆ ಮೂವರು ಪುತ್ರಿಯರು ಹಾಗೂ ನಾಲ್ವರು ಪುತ್ರರು ಇದ್ದಾರೆ.
ಮೃತರ ಅಂತ್ಯಕ್ರಿಯೇ ಮಾ. 11 ರಂದು ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಬೆಳಗ್ಗೆ 9.30 ಕ್ಕೆ ನೆರವೇರಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್