ಮಳೆ ಮಾದರಿಯಲ್ಲಿ ಬದಲಾವಣೆ: ಕರ್ನಾಟಕದ ಒಳನಾಡಿನ ಕೃಷಿಗೆ ವರದಾನ, ಕರಾವಳಿ-ಘಟ್ಟ ಪ್ರದೇಶಕ್ಕೆ ಮಳೆ ಕೊರತೆ ಆತಂಕ
ಕರ್ನಾಟಕದಲ್ಲಿ ಮಳೆಯ ಮಾದರಿಯಲ್ಲಿ ಬದಲಾವಣೆಯಾಗುತ್ತಿದ್ದು, ಕರಾವಳಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದ್ದರೆ, ಒಳನಾಡು ಭಾಗಗಳಲ್ಲಿ ಹೆಚ್ಚಳವಾಗಿದೆ. ಈ ಬದಲಾವಣೆ ಕೃಷಿ ಮತ್ತು ತೋಟಗಾರಿಕೆಗೆ ವರದಾನವಾಗಲಿದೆ ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.
Invalid email address
संपर्क करें
Hindusthan Samachar News Agency, First Floor, 23, Panchkuian Road, Near R. K. Ashram Metro Station,
Pillar No. 12, New Delhi-110001