ಯುಎಇ-ಅಮೆರಿಕ ರಕ್ಷಣಾ ಒಪ್ಪಂದ
ಅಬುಧಾಬಿ, 20 ಮೇ (ಹಿ.ಸ.) : ಆ್ಯಂಕರ್ : ಯುಎಇ ಮತ್ತು ಅಮೆರಿಕ ಮಹತ್ವದ ರಕ್ಷಣಾ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಯುಎಇ ಸಚಿವ ಮೊಹಮ್ಮದ್ ಅಲ್ ಮಜ್ರೂಯಿ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೇತ್ ನಡುವೆ ಈ ಒಪ್ಪಂದ ಅಬುಧಾಬಿಯಲ್ಲಿ ಜರುಗಿತು. ಮಿಲಿಟರಿ ಸಹಕಾರ, ನವೋದ್ಯಮ, ಸಂಶೋಧನೆ ಮ
ಯುಎಇ-ಅಮೆರಿಕ ರಕ್ಷಣಾ ಒಪ್ಪಂದ


ಅಬುಧಾಬಿ, 20 ಮೇ (ಹಿ.ಸ.) :

ಆ್ಯಂಕರ್ : ಯುಎಇ ಮತ್ತು ಅಮೆರಿಕ ಮಹತ್ವದ ರಕ್ಷಣಾ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಯುಎಇ ಸಚಿವ ಮೊಹಮ್ಮದ್ ಅಲ್ ಮಜ್ರೂಯಿ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೇತ್ ನಡುವೆ ಈ ಒಪ್ಪಂದ ಅಬುಧಾಬಿಯಲ್ಲಿ ಜರುಗಿತು.

ಮಿಲಿಟರಿ ಸಹಕಾರ, ನವೋದ್ಯಮ, ಸಂಶೋಧನೆ ಮತ್ತು ಸೇನಾ ಆಧುನೀಕರಣಕ್ಕೆ ಒತ್ತುವರಿ ನೀಡಲಾಗಿದೆ. ಯುಎಇ ಈಗ ಟೆಕ್ಸಾಸ್ ನ್ಯಾಷನಲ್ ಗಾರ್ಡ್ ಜೊತೆ ಅಧಿಕೃತ ಪಾಲುದಾರ. ಸೈಬರ್ ಭದ್ರತೆ, ಕ್ಷಿಪಣಿ ರಕ್ಷಣೆ ಮತ್ತು ವಿಪತ್ತು ನಿರ್ವಹಣೆಯಲ್ಲೂ ಸಹಕಾರ ಹೆಚ್ಚಳವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande