ಭಾರತ-ಅಮೆರಿಕ ಉಭಯಚರ ‘ಟೈಗರ್ ಟ್ರಯಂಫ್’ ಪ್ರಾರಂಭ
ವಿಶಾಖಪಟ್ಟಣಂ, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಭಾರತ ಮತ್ತು ಅಮೆರಿಕ ನಡುವಿನ ಜಂಟಿ ಉಭಯಚರ ಸೇನಾ ಸಮರಾಭ್ಯಾಸ ‘ಟೈಗರ್ ಟ್ರಯಂಫ್’ ವಿಶಾಖಪಟ್ಟಣದಲ್ಲಿ ಪ್ರಾರಂಭವಾಗಿದೆ. ಭಾರತೀಯ ನೌಕಾಪಡೆಯ ಐಎನ್ಎಸ್ ಜಲಶ್ವ ಹಡಗಿನಲ್ಲಿ ಉದ್ಘಾಟನೆ ನೆರವೇರಿತು. ಈ ಸಮರಾಭ್ಯಾಸವು ಮಾನವೀಯ ಪರಿಹಾರ, ತುರ್ತು ವೈದ್ಯಕೀಯ ಸ
Excise


ವಿಶಾಖಪಟ್ಟಣಂ, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಭಾರತ ಮತ್ತು ಅಮೆರಿಕ ನಡುವಿನ ಜಂಟಿ ಉಭಯಚರ ಸೇನಾ ಸಮರಾಭ್ಯಾಸ ‘ಟೈಗರ್ ಟ್ರಯಂಫ್’ ವಿಶಾಖಪಟ್ಟಣದಲ್ಲಿ ಪ್ರಾರಂಭವಾಗಿದೆ. ಭಾರತೀಯ ನೌಕಾಪಡೆಯ ಐಎನ್ಎಸ್ ಜಲಶ್ವ ಹಡಗಿನಲ್ಲಿ ಉದ್ಘಾಟನೆ ನೆರವೇರಿತು.

ಈ ಸಮರಾಭ್ಯಾಸವು ಮಾನವೀಯ ಪರಿಹಾರ, ತುರ್ತು ವೈದ್ಯಕೀಯ ಸಹಾಯ ಮತ್ತು ಜಂಟಿ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಿದ್ದು, ಏಪ್ರಿಲ್ 12ರವರೆಗೆ ನಡೆಯಲಿದೆ.

ಈ ಸಮರಾಭ್ಯಾಸ ಭಾರತ-ಅಮೆರಿಕ ರಕ್ಷಣಾ ಸಹಭಾಗಿತ್ವವನ್ನು ಬಲಪಡಿಸಲು ಮತ್ತು ಸಂಯುಕ್ತ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸಲು ಸಹಾಯ ಮಾಡಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande